Select Your Language

Notifications

webdunia
webdunia
webdunia
webdunia

ಟಾಯ್ಲೆಟ್ ಹೋಗಿದ್ದ ಮಹಿಳೆಯ ದೃಶ್ಯ ಸೆರೆ ಹಿಡಿದ ಹೋಟೆಲ್ ಸಿಬ್ಬಂದಿ! ಮುಂದೇನಾಯ್ತು?

ಟಾಯ್ಲೆಟ್ ಹೋಗಿದ್ದ ಮಹಿಳೆಯ ದೃಶ್ಯ ಸೆರೆ ಹಿಡಿದ ಹೋಟೆಲ್ ಸಿಬ್ಬಂದಿ! ಮುಂದೇನಾಯ್ತು?
ನವದೆಹಲಿ , ಶುಕ್ರವಾರ, 28 ಸೆಪ್ಟಂಬರ್ 2018 (09:44 IST)
ನವದೆಹಲಿ: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಬಾತ್ ರೂಂ, ಡ್ರೆಸ್ ಚೇಂಜಿಂಗ್ ರೂಂ ಬಳಸುವುದು ಅಪಾಯಕಾರಿ ಎನ್ನುವುದು ಈ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ.

ಅಂತಹದ್ದೇ ಘಟನೆ ದೆಹಲಿಯಲ್ಲಿ ರೆಸ್ಟೋರೆಂಟ್ ಒಂದರಲ್ಲಿ ನಡೆದಿದ್ದು, ಆರೋಪಿ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯೊಬ್ಬಳು ಪಾರ್ಟಿಗೆ ಎಂದು ರೆಸ್ಟೋರೆಂಟ್ ಗೆ ಬಂದಿದ್ದಾಗ ಆಕೆಯ ನಗ್ನ ದೃಶ್ಯಗಳನ್ನು ಸೆರೆ ಹಿಡಿಯಲು ಈ ಸಿಬ್ಬಂದಿ ಪ್ರಯತ್ನಿಸಿದ್ದ. ಆದರೆ ಮಹಿಳೆಗೆ ಟಾಯ್ಲೆಟ್ ಗೆ  ಹೋಗಿದ್ದಾಗ ಗೋಡೆಯಲ್ಲಿ ಯಾರೋ ರೆಕಾರ್ಡಿಂಗ್ ಮೋಡ್ ನಲ್ಲಿ ಕ್ಯಾಮರಾ ಅಡಗಿಸಿಟ್ಟಿದ್ದು ಗಮನಕ್ಕೆ ಬಂದಿತ್ತು. ತಕ್ಷಣ ಈ ಬಗ್ಗೆ ಮಹಿಳೆ ಹೋಟೆಲ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಳು. ಅವರು ಪೊಲೀಸರಿಗೆ ದೂರು ನೀಡಿದ್ದು, ವಿಚಾರಣೆ ನಡೆಸಿದಾಗ ಅದೇ ಹೋಟೆಲ್ ನ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಈ ಕೆಲಸ ಮಾಡಿರುವುದು ತಿಳಿದುಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ನೆರೆಮನೆಯವನ ಜತೆ ಲವ್ವಿ ಡವ್ವಿ ಮಾಡಿದ್ದಕ್ಕೆ ಈ ಮಹಿಳೆಗೆ ಸಾರ್ವಜನಿಕರು ಕೊಟ್ಟ ಶಿಕ್ಷೆಯೇನು ಗೊತ್ತಾ?!