Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಭಾರೀ ಕುಸಿತದಿಂದ ಉರುಳಿದ ಬಂಡೆಗಳು: 9 ಪ್ರವಾಸಿಗರು ದುರ್ಮರಣ

webdunia
ಭಾನುವಾರ, 25 ಜುಲೈ 2021 (17:54 IST)
ಭೂಕುಸಿತದಿಂದ ದೊಡ್ಡ ದೊಡ್ಡ ಬಂಡೆಗಳು ಸೇತುವೆ ಮೇಲೆ ಉರುಳಿ ಬಿದ್ದ ಪರಿಣಾಮ 9 ಪ್ರವಾಸಿಗರು ಮೃತಪಟ್ಟ ದಾರುಣ ಘಟನೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದೆ.
ಸಾಂಗ್ಲಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಭೂಕುಸಿತದಿಂದ ಬೆಟ್ಟದ ಮೇಲಿನಿಂದ ನೂರಾರು ದೊಡ್ಡ ಕಲ್ಲುಗಳು ಹಾಗೂ ಬಂಡೆಗಳು ಉರುಳಿಬಿದ್ದಿದ್ದರಿಂದ ಸೇತುವೆ
ಮುರಿದುಬಿದ್ದಿದೆ. ಬಂಡೆಗಳು ಉರುಳಿ ಬೀಳುತ್ತಿರುವ ಭೀಕರ ವೀಡಿಯೋವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ವೈರಲ್ ಆಗಿದೆ.
11 ಪ್ರಯಾಣಿಕರಿದ್ದ ಕಾರಿನ ಮೇಲೆ ಬಂಡೆಗಳು ಉರುಳಿಬಿದ್ದಿದ್ದು 9 ಮಂದಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಕಾಶಿ ವಿಶ್ವನಾಥ ಧಾಮಕ್ಕೆ ಮುಸ್ಲಿಮರಿಂದ ಭೂದಾನ, ಮಸೀದಿ ಪಕ್ಕದ ಜಾಗ ಮಂದಿರಕ್ಕೆ!