Select Your Language

Notifications

webdunia
webdunia
webdunia
webdunia

ಮದ್ಯ ಸೇವಿಸಲು ಆಫೀಸ್‍ನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ!

ಮದ್ಯ ಸೇವಿಸಲು ಆಫೀಸ್‍ನಲ್ಲಿದ್ದ ಆಸ್ತಿಯನ್ನೆಲ್ಲಾ ಮಾರಾಟ ಮಾಡ್ದ!
ಭುವನೇಶ್ವರ , ಮಂಗಳವಾರ, 27 ಸೆಪ್ಟಂಬರ್ 2022 (08:22 IST)
ಭುವನೇಶ್ವರ : ಮದ್ಯ ವ್ಯಸನನಾಗಿದ್ದ ವ್ಯಕ್ತಿಯೋರ್ವ ಕುಡಿಯುವುದಕ್ಕಾಗಿ ತನ್ನ ಕಚೇರಿಯಲ್ಲಿದ್ದ ಪೀಠೋಪಕರಣಗಳು, ಫೈಲ್ಗಳು ಮತ್ತು ಆಸ್ತಿಯನ್ನು ಮಾರಾಟ ಮಾಡಿದ್ದಾನೆ.

ಗಂಜಾಂ ಜಿಲ್ಲಾ ಶಿಕ್ಷಣ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೀತಾಂಬರಂ ಎಂಬಾತ ಎರಡು ವರ್ಷಗಳಿಂದ ತನ್ನ ಮದ್ಯದ ವೆಚ್ಚ ಭರಿಸಲು ಸ್ಕ್ರ್ಯಾಪ್ ಅಂಗಡಿಗೆ ಕಟ್ಟಡದ ಬಾಗಿಲುಗಳು ಮತ್ತು ಕಿಟಕಿಗಳು ಹೀಗೆ ಹಲವಾರು ವಸ್ತುಗಳನ್ನು ಮಾರಾಟ ಮಾಡಿತ್ತಿದ್ದನು.

ಆಶ್ಚರ್ಯವೆಂದರೆ ಎರಡು ವರ್ಷಗಳಿಂದಲೂ ಇಷ್ಟೆಲ್ಲಾ ಸಾಮಾನುಗಳನ್ನು ಮಾರಾಟ ಮಾಡುತ್ತಿದ್ದರೂ, ಯಾರ ಗಮನಕ್ಕೂ ಈ ವಿಚಾರ ತಿಳಿದುಬಂದಿರಲಿಲ್ಲ. ಆದರೆ ಇತ್ತೀಚೆಗೆ ಕಚೇರಿಯನ್ನು ಸ್ಥಳಾಂತರಗೊಳಿಸುವ ವೇಳೆ ಸತ್ಯ ತಿಳಿದುಬಂದಿದ್ದು, ಇದೀಗ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಕಚೇರಿಗಳಲ್ಲಿ ಲಂಚ ಕೊಡ್ಬೇಡಿ ! ಏನಿದು ಆದೇಶ?