Webdunia - Bharat's app for daily news and videos

Install App

ಕೊರೊನಾ ಬಂದಿದೆ ಎಂದು ಪತ್ನಿಗೆ ಕೈಕೊಟ್ಟ : ಲವರ್ ಜೊತೆ ಸಿಕ್ಕಿಬಿದ್ದ ಗಂಡ

Webdunia
ಗುರುವಾರ, 17 ಸೆಪ್ಟಂಬರ್ 2020 (22:37 IST)
ಕೊರೊನಾ ಪಾಸಿಟಿವ್ ವರದಿ ಬಂದಿದೆ ಎಂದು ಪತ್ನಿಗೆ ಕೈಕೊಟ್ಟು ಸಾವಿನ ನಾಟಕವಾಡಿದ್ದ ಪತಿಯೊಬ್ಬ ಲವರ್ ಜೊತೆ ಸಿಕ್ಕಿಬಿದ್ದಿದ್ದಾನೆ.

ಹೊಸ ಯುವತಿಯ ಜೊತೆ ಹೊಸ ಜೀವನ ಶುರುಮಾಡಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಹತ್ತಿರ ತನಗೆ ಕೊರೊನಾ ಬಂದಿರೋದಾಗಿ ಸುಳ್ಳು ಹೇಳಿದ್ದ. ಅಷ್ಟೇ ಅಲ್ಲ ತಾನು ಹೆಚ್ಚು ಬದುಕೋದಿಲ್ಲ ಎಂದು ಹೇಳಿ ಪರಾರಿಯಾಗಿದ್ದನು.

ಎರಡ್ಮೂರು ತಿಂಗಳ ಬಳಿಕ  ಪೊಲೀಸರ ಸಹಾಯದಿಂದ ಕೊರೊನಾ ಹೆಸರು ಹೇಳಿ ಕೈಕೊಟ್ಟು ಓಡಿಹೋಗಿದ್ದ ಪತಿಯನ್ನು ಪತ್ನಿಯ ಕುಟುಂಬದವರು ಪತ್ತೆ ಹಚ್ಚಿದ್ದಾರೆ.

ನವಿ ಮುಂಬೈನಲ್ಲಿ ಘಟನೆ ನಡೆದಿದ್ದು, ಪತ್ನಿಗೆ ಕೈ ಕೊಟ್ಟ ಗಂಡ ತನ್ನ ಲವರ್ ಜೊತೆಗೆ ಇಂದೋರ್ ನಲ್ಲಿ ಹೊಸ ಜೀವನ ಶುರುಮಾಡಿದ್ದನು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments