Select Your Language

Notifications

webdunia
webdunia
webdunia
webdunia

ಗ್ಯಾನ್‌ ವಾಪಿ ವಿವಾದ ತ್ವರಿತ ನ್ಯಾಯಾಲಯಕ್ಕೆ ವರ್ಗ

gyanvapi court ಗ್ಯಾನ್‌ ವ್ಯಾಪಿ ಕೋರ್ಟ್‌
bengaluru , ಬುಧವಾರ, 25 ಮೇ 2022 (16:42 IST)
ವಾರಣಸಿಯ ಗ್ಯಾನ್‌ ವಾಪಿ ಮಸೀದಿ-ಮಂದಿರ ವಿವಾದ ಕುರಿತ ಅರ್ಜಿಯನ್ನು ಸೆಷನ್ಸ್‌ ನ್ಯಾಯಾಲಯ ತ್ವರಿತ ನ್ಯಾಯಾಲಕ್ಕೆ ವರ್ಗ ಮಾಡಿದೆ.
ವಾರಣಾಸಿ ೩ನೇ ಸೆಷನ್ಸ್‌ ನ್ಯಾಯಾಲಯ ಬುಧವಾರ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಕ್ಕೆ ವರ್ಗಾಯಿಸಿದ್ದು, ಪ್ರತಿದಿನ ವಿಚಾರಣೆ ನಡೆಸಿ ಶೀಘ್ರ ತೀರ್ಪು ನೀಡಬೇಕು ಎಂದು ಸೂಚಿಸಿದೆ.
ಗ್ಯಾನ್‌ ವಾಪಿ ಮಂದಿರ ಮತ್ತು ಮಸೀದಿ ವಿವಾದ ಕುರಿತು ಮೇ ೩೦ರಿಂದ ತ್ವರಿತ ನ್ಯಾಯಾಲಯ ವಿಚಾರಣೆ ಆರಂಭಿಸಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟ ಸಚಿವರ ವಿರುದ್ಧ ಪಂಜಾಬ್‌ ಮಾದರಿ ಕ್ರಮ ಅನುಸರಿಸಿ: ಪೃಥ್ವಿ ರೆಡ್ಡಿ ಆಗ್ರಹ