Select Your Language

Notifications

webdunia
webdunia
webdunia
webdunia

ಗುಜರಾತ್ ನಲ್ಲೂ ಲವ್ ಜಿಹಾದ್ ನಿಷೇಧಕ್ಕೆ ಚಿಂತನೆ

ಗುಜರಾತ್ ನಲ್ಲೂ ಲವ್ ಜಿಹಾದ್ ನಿಷೇಧಕ್ಕೆ ಚಿಂತನೆ
ಅಹಮ್ಮದಾಬಾದ್ , ಭಾನುವಾರ, 3 ಜನವರಿ 2021 (10:18 IST)
ಅಹಮ್ಮದಾಬಾದ್: ಉತ್ತರ ಪ್ರದೇಶ, ಮಧ‍್ಯಪ್ರದೇಶದಲ್ಲಿ ಮದುವೆಗಾಗಿ ಮತಾಂತರ ಮಾಡುವ ಲವ್ ಜಿಹಾದ್ ನ್ನು ಕಾನೂನು ರೀತಿಯಲ್ಲಿ ನಿಷೇಧಿಸಲಾಗಿದೆ. ಇದೀಗ ಗುಜರಾತ್ ನಲ್ಲೂ ಈ ಕಾನೂನು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.


ಮದುವೆಗಾಗಿ ಬಲವಂತವಾಗಿ ಮತಾಂತರ ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಲವ್ ಜಿಹಾದ್ ನಿಷೇಧ ಕಾನೂನು ತರಲು ಈಗಾಗಲೇ ಸರ್ಕಾರಗಳು ಮುಂದಾಗುತ್ತಿವೆ. ಕರ್ನಾಟಕದಲ್ಲೂ ಈ ಬಗ್ಗೆ ಮಾತುಗಳು ಕೇಳಿಬಂದಿತ್ತು. ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಹಿಂದೂ ದೇವರ ಅವಹೇಳನ: ಕಾಮಿಡಿಯನ್ ಅರೆಸ್ಟ್