Daily Horoscope

ಮದುವೆ ಗಿಫ್ಟ್ ಸ್ಪೋಟಗೊಂಡು ವರನಿಗೆ ಗಾಯ: ವಧುವಿನ ಬಾಯ್ ಫ್ರೆಂಡ್ ಕೈವಾಡ ಶಂಕೆ!

Webdunia
ಗುರುವಾರ, 19 ಮೇ 2022 (09:01 IST)
ಅಹಮ್ಮದಾಬಾದ್: ಮದುವೆಗೆ ಸಿಕ್ಕ ಗಿಫ್ಟ್ ನೋಡಲು ಹೋಗಿ ವರನಿಗೆ ಸ್ಪೋಟದಿಂದ ಗಾಯವಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.

ಮದುವೆಗೆ ಬಂದವರಲ್ಲಿ ವಧುವಿನ ಹಳೇ ಬಾಯ್ ಫ್ರೆಂಡ್ ಕೂಡಾ ಇದ್ದ. ಈತನೇ ಜಿಲೆಟಿನ್ ಸ್ಪೋಟಕ ತುಂಬಿದ ಗಿಫ್ಟ್ ಬಾಕ್ಸ್ ನೀಡಿರಬಹುದು ಎಂಬ ಶಂಕೆಯಿದೆ.

ಗಿಫ್ಟ್ ಗಳನ್ನು ನೋಡುವಾಗ ವರ ಈ ಬಾಕ್ಸ್ ತೆರೆದಿದ್ದು, ಸ್ಪೋಟಗೊಂಡು ತೀವ್ರ ಗಾಯಗೊಂಡಿದ್ದಾನೆ. ವರನ ಪಕ್ಕದಲ್ಲೇ ಇದ್ದ 3 ವರ್ಷದ ಮಗುವೊಂದಕ್ಕೂ ಗಾಯವಾಗಿದೆ. ಇದೀಗ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಧುವಿನ ಬಾಯ್ ಫ್ರೆಂಡ್ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments