Select Your Language

Notifications

webdunia
webdunia
webdunia
webdunia

ಮದುವೆ ಯಾವಾಗ ಎಂದ ಅಭಿಮಾನಿಗೆ ಅಭಿಷೇಕ್ ಅಂಬರೀಶ್ ಉತ್ತರ ಏನು ಗೊತ್ತಾ?

ಮದುವೆ ಯಾವಾಗ ಎಂದ ಅಭಿಮಾನಿಗೆ ಅಭಿಷೇಕ್ ಅಂಬರೀಶ್ ಉತ್ತರ ಏನು ಗೊತ್ತಾ?
ಬೆಂಗಳೂರು , ಮಂಗಳವಾರ, 17 ಮೇ 2022 (16:29 IST)
ಬೆಂಗಳೂರು: ಸ್ಯಾಂಡಲ್ ವುಡ್ ನ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಗಳಲ್ಲಿ ಜ್ಯೂ.ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕೂಡಾ ಒಬ್ಬರು. ಇಂದು ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಪ್ರಶ್ನೋತ್ತಾರಾವಳಿ ನಡೆಸಿದ್ದಾರೆ.

ಈ ವೇಳೆ ಅಭಿಮಾನಿಯೊಬ್ಬರು ಅಭಿಷೇಕ್ ಗೆ ನಿಮ್ಮ ಮದುವೆ ಯಾವಾಗ ಎಂಬುದು ಎಲ್ಲರ ಮಿಲಿಯನ್ ಡಾಲರ್ ಪ್ರಶ್ನೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಷೇಕ್ ಮಿಲಿಯನ್ ಡಾಲರ್ ನನಗೆ ಕೊಡಿ, ಆಗ ಹೇಳ್ತೀನಿ ಎಂದು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.

ಈ ಪ್ರಶ್ನೋತ್ತಾರವಳಿಯಲ್ಲಿ ಅನೇಕ ಪ್ರಶ್ನೆಗಳು ಬಂದಿದ್ದು, ನಿಮ್ಮ ಕ್ರಶ್ ಯಾರು ಎಂದೂ ಒಬ್ಬರು ಕೇಳಿದ್ದಾರೆ. ಇದಕ್ಕೆ ನನಗೆ ನಾನೇ ಕ್ರಶ್ ಎಂದಿದ್ದಾರೆ ಅಭಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಸ್ಮೆಟಿಕ್ ಸರ್ಜರಿ ವೇಳೆ ಅವಾಂತರ: ಕಿರುತೆರೆ ನಟಿ ಚೇತನಾ ಸಾವು