Select Your Language

Notifications

webdunia
webdunia
webdunia
webdunia

ಕುಡುಕರಿಗೆ ಗುಡ್ ನ್ಯೂಸ್ ; ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ

ಕುಡುಕರಿಗೆ ಗುಡ್ ನ್ಯೂಸ್ ; ಮದ್ಯ ಮಾರಾಟಕ್ಕೆ ಸರ್ಕಾರ ಚಿಂತನೆ
ನವದೆಹಲಿ , ಮಂಗಳವಾರ, 7 ಏಪ್ರಿಲ್ 2020 (10:54 IST)
ನವದೆಹಲಿ : ಎಣ್ಣೆ ಸಿಗದೆ ಕಂಗಲಾಗಿದ್ದ ಕುಡುಕರಿಗೆ ಗುಡ್ ನ್ಯೂಸ್. ಷರತ್ತು ಬದ್ಧ ಮದ್ಯ ಮಾರಾಟ ಮಾಡಲು ಅನುಮತಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಅಬಕಾರಿ ಇಲಾಖೆ ಅಧಿಕಾರಿಗಳಿಂದ  ಅಭಿಪ್ರಾಯ ಕೇಳಿರುವ ಹಣಕಾಸು ಇಲಾಖೆ, ಎಂಎಸ್ ಐಎಲ್ ಮತ್ತು ಎಂಆರ್ ಪಿ ಮದ್ಯದಂಗಡಿ ತೆರೆದರೆ ಹೇಗೆ? ಮದ್ಯ ಮಾರಾಟಕ್ಕೆ ದಿನ ಸೀಮಿತ ಸಮಯ ನಿಗದಿ ಮಾಡಿದರೆ ಹೇಗೆ? ಎಂದು ಹಣಕಾಸು ಇಲಾಖೆ  ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಲೇರಿಯಾ ಔಷಧಿ ಮೇಲಿನ ನಿರ್ಬಂಧ ಸಡಿಲಿಸಿದ ಭಾರತ