Webdunia - Bharat's app for daily news and videos

Install App

ಮಧುಮೇಹಿಗಳಿಗೆ ಗುಡ್‌ನ್ಯೂಸ್‌: ಡಯಾಬಿಟಿಸ್​​ನ ಔಷಧ ಬೆಲೆಯಲ್ಲಿ ಶೇ 90ರಷ್ಟು ಇಳಿಕೆ

Sampriya
ಶುಕ್ರವಾರ, 14 ಮಾರ್ಚ್ 2025 (15:42 IST)
Photo Courtesy X
ನವದೆಹಲಿ: ಮಧುಮೇಹ ರೋಗಿಗಳಿಗೆ ಸಿಹಿ ಸುದ್ದಿ. ಡಯಾಬಿಟಿಸ್​​ ರೋಗಿಗಳು ಸೇವಿಸುತ್ತಿದ್ದ ಪ್ರಮುಖ ಔಷಧವೊಂದರ ಬೆಲೆಯಲ್ಲಿ ಶೇ 90ರಷ್ಟು ಕಡಿತ ಮಾಡಲಾಗಿದೆ.

ಸಕ್ಕರೆ ಕಾಯಿಲೆ ಇರುವವರು ಬಳಸುವ ಎಂಪಾಗ್ಲಿಪ್ಲೋಜಿನ್ ಮಾತ್ರೆಯ ಬೆಲೆಯಲ್ಲಿ ಶೇಕಡಾ 90ರಷ್ಟು ಕಡಿತವಾಗಿದೆ. ಈ ಮೊದಲು 1 ಮಾತ್ರೆಗೆ ₹ 60 ಇತ್ತು. ಇದೀಗ ಅದರ ದರ ಕೇವಲ ₹5ಕ್ಕೆ ಇಳಿಕೆಯಾಗಿದೆ..

ಎಂಪಾಗ್ಲಿಪ್ಲೋಜಿನ್ ಔಷಧದ ಮೇಲೆ ತಯಾರಿಕಾ ಕಂಪನಿಯಾದ ಬೋರಿಂಜರ್ ಇಂಗ್ಲಿಹೈಂ ಹೊಂದಿದ್ದ ಪೇಟೆಂಟ್ ಅವಧಿ ಮಾರ್ಚ್‌ಗೆ ಮುಕ್ತಾಯವಾಗಿದೆ. ಹೀಗಾಗಿ ಹಲವು ಕಂಪನಿಗಳು ಇದರ ಜನೆರಿಕ್ ಮಾದರಿಯ ಔಷಧಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಭಾರತದಲ್ಲಿನ ಕೋಟ್ಯಂತರ ರೋಗಿಗಳಿಗೆ ಬೆಲೆ ಇಳಿಕೆಯು ಹೆಚ್ಚು ಅನುಕೂಲವಾಗಲಿದೆ.  

ದೆಹಲಿ ಮೂಲದ ಮ್ಯಾನ್‌ಕೈಂಡ್ ಫಾರ್ಮಾ 1 ಮಾತ್ರೆಗೆ ₹5.5ರಿಂದ ₹ 13.5ರ ವರೆಗೆ ಇರಿಸಿದೆ. ಮುಂಬೈ ಮೂಲದ ಗ್ಲೆನ್‌ಮಾರ್ಕ್ ₹11ರಿಂದ ₹15 ರೂಪಾಯಿವರೆಗೆ ಬೆಲೆ ಇರಿಸಿದೆ. ಆಲೈಂ ಕಂಪನಿಯು ಮಾರುಕಟ್ಟೆ ದರಕ್ಕಿಂತ ಶೇಕಡಾ ₹ 80 ರಷ್ಟು ಬೆಲೆ ಕಡಿಮೆ ಮಾಡಿದೆ.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಆಗಿ ಸಿದ್ದರಾಮಯ್ಯ 5 ವರ್ಷ ಪೂರ್ಣಗೊಳಿಸುತ್ತಾರೆ: ಡಾ.ಯತೀಂದ್ರ

ಭಾರೀ ಮಳೆಯ ಮುನ್ಸೂಚನೆ: 24ಗಂಟೆಗಳ ಕಾಲ ಚಾರ್‌ ಧಮ್ ಯಾತ್ರೆ ಸ್ಥಗಿತ

ಪ್ರತಿ ವರ್ಷವೂ ಯೋಗ ದಿನ ಅಂದುಕೊಂಡದಕ್ಕಿಂತ ವಿಶೇಷವಾಗಿರುತ್ತದೆ: ಪ್ರಧಾನಿ ಮೋದಿ ಮೆಚ್ಚುಗೆ

ವಿಷಪ್ರಾಶನದಿಂದ ಐದು ಹುಲಿಗಳು ಸಾವು ಪ್ರಕರಣ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿದ್ದರಾಮಯ್ಯ

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಮೂರು ಮಂದಿ ಸಾವು, ಹಲವರಿಗೆ ಗಾಯ

ಮುಂದಿನ ಸುದ್ದಿ
Show comments