ಶಿಕ್ಷಕನನ್ನು ಬೆನ್ನಟ್ಟಿ ಕಾಮದಾಹ ತೀರಿಸಿಕೊಂಡ ವಿದ್ಯಾರ್ಥಿನಿ ವಿಡಿಯೋ ವೈರಲ್

ಸೋಮವಾರ, 20 ಮೇ 2019 (18:11 IST)
ಶಿಕ್ಷಕರು ತಮ್ಮ ಕಾಮದಾಹವನ್ನು ತೀರಿಸಿಕೊಳ್ಳಲು ವಿದ್ಯಾರ್ಥಿನಿಯರನ್ನು ಬಳಸಿಕೊಂಡಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬಳು ವಿದ್ಯಾರ್ಥಿನಿ ಶಿಕ್ಷಕನನ್ನೇ ಗಟ್ಟಿಯಾಗಿ ಹಿಡಿದು ಕಾಮದಾಹ ತೀರಿಸಿಕೊಂಡ ವಿಚಿತ್ರ ಘಟನೆ ವರದಿಯಾಗಿದೆ.
ವಿದ್ಯಾರ್ಥಿನಿಯೊಬ್ಬಳು ಒಬ್ಬ ಶಿಕ್ಷಕನೊಂದಿಗೆ ಸಲ್ಲಾಪಕ್ಕೆ ಒಳಗಾಗಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
 
ಅನೇಕ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿ ವಿದ್ಯಾರ್ಥಿನಿಯರು ಮಾನಸಿಕ ಉಲ್ಲಂಘನೆಗೆ ಒಳವಾದವುಗಳನ್ನು ನಾವು ಕೇಳಿದ್ದೇವೆ. ಆದರೆ, ಇಲ್ಲಿ ನಡೆದಿರುವುದು ಅದಕ್ಕೆ ವಿರುದ್ಧವಾಗಿದೆ.
 
ಘಟನೆ ಯಾವ ಸ್ಥಳದಲ್ಲಿ ನಡೆದಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಆದರೆ, ಸುಮಾರು ನಾಲ್ಕು ನಿಮಿಷಗಳ ವಿಡಿಯೋದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿನಿಯ ರೋಮ್ಯಾನ್ಸ್ ಭಾರಿ ಗಮನ ಸೆಳೆದಿದೆ.ಶಿಕ್ಷಕನು ವಿದ್ಯಾರ್ಥಿನಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೂ ವಿದ್ಯಾರ್ಥಿನಿ ಆತನ ತುಟಿಗೆ ತುಟಿ ಸೇರಿಸಿ ಕಿಸ್ ಕೊಡುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉಪವಾಸ ಅಂತ್ಯಗೊಳಿಸಲು ನೀರು ಕೇಳಿದ ಮುಸ್ಲಿಂ ಪ್ರಯಾಣಿಕನಿಗೆ ತಿಂಡಿಕೊಟ್ಟ ಗಗನಸಖಿ