Select Your Language

Notifications

webdunia
webdunia
webdunia
webdunia

ದೇವಾಲಯದಲ್ಲೂ ಬಾಲಕಿಯನ್ನು ಬಿಡಲಿಲ್ಲ ಕಾಮುಕ

ದೇವಾಲಯದಲ್ಲೂ ಬಾಲಕಿಯನ್ನು ಬಿಡಲಿಲ್ಲ ಕಾಮುಕ
Odisha , ಸೋಮವಾರ, 3 ಏಪ್ರಿಲ್ 2017 (08:51 IST)
ಒಡಿಶಾ: ದೇವಾಲಯದಲ್ಲಿ ದೇವರಿದ್ದಾನೆ, ನಮ್ಮನ್ನು ಕಾಪಾಡುತ್ತಾನೆ ಎನ್ನುವ ನಂಬಿಕೆ ಭಕ್ತರದ್ದು. ಆದರೆ ಒಡಿಶಾದ ಜಗನ್ನಾಥ ದೇಗುಲದಲ್ಲೇ 11 ಬಾಲಕಿಯೊಬ್ಬಳ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿದ್ದಾನೆ.

 

ಶುಕ್ರವಾರ ರಾತ್ರಿ ದೇವರ ದರ್ಶನ ನಡೆಸಲು ಬಂದಿದ್ದ ಬಾಲಕಿಯನ್ನು ಹಿಂಬಾಲಿಸಿದ ಸುಮಾರು 28 ವರ್ಷದ ಯುವಕ ಕಾಮತೃಷೆ ತೀರಿಸಿಕೊಂಡು ತಪ್ಪಿಸಿಕೊಂಡಿದ್ದಾನೆ.  ಈ ಸಂದರ್ಭದಲ್ಲಿ ಭಕ್ತರ ಸಂಖ್ಯೆ ಕಡಿಮೆಯಿತ್ತು ಎನ್ನಲಾಗಿದೆ.

 
ಆದರೆ ಆರೋಪಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಚೆನ್ನಾಗಿ ಥಳಿಸಿದ ನಂತರ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಮರಳು ದಂಧೆಕೋರರಿಂದ ಉಡುಪಿ ಡಿಸಿ ಕೊಲೆಗೆ ಯತ್ನ