Select Your Language

Notifications

webdunia
webdunia
webdunia
webdunia

ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ ದೆವ್ವ (ವಿಡಿಯೋ)

ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ ದೆವ್ವ (ವಿಡಿಯೋ)
ಪನ್ನಾ , ಬುಧವಾರ, 15 ಫೆಬ್ರವರಿ 2017 (10:58 IST)
ವಿಕ್ರಮ್ ಭಟ್ ಅವರ ಹಾರರ್ ಸಿನಿಮಾ 'ಹಂಟೆಡ್'ನಲ್ಲಿ ದೆವ್ವವೊಂದು ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗುವ ದೃಶ್ಯವಿದೆ. ಅದು ರೀಲ್‌ನಲ್ಲಿ. ಆದರೆ ರಿಯಲ್ ಲೈಫ್‌ನಲ್ಲಿ ಹೀಗೆ ನಡೆಯಲು ಸಾಧ್ಯವೇ? ಹೌದೆನ್ನುತ್ತಾ ಪನ್ನಾದ ಮಹಿಳೆಯೋರ್ವರು.
 
ತನ್ನ ಹದಿಹರೆಯದ ಮಗಳ ಮೇಲೆ ದೆವ್ವವೊಂದು ಅತ್ಯಾಚಾರವೆಸಗಿದೆ. ಪರಿಣಾಮ ಆಕೆ ಮಗುವಿನ ತಾಯಿಯಾಗಿದ್ದಾಳೆ ಎಂದು  ಪನ್ನಾದ ಮಹಿಳೆಯೋರ್ವರು ಹೇಳುತ್ತಿದ್ದಾರೆ.
 
ಪನ್ನಾ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ತನ್ನ ಮಗಳ ಕನಸಲ್ಲಿ ಬಂದು ಕಾಡುತ್ತಿದ್ದ ದೆವ್ವ ಆಕೆ ಹೆಣ್ಣುಮಗುವಿನ ತಾಯಿಯಾಗಲು ಕಾರಣವಾಗಿದೆ ಎಂದು ಮಹಿಳೆ ದೂರಿದ್ದಾಳೆ. 
 
ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

Share this Story:

Follow Webdunia kannada

ಮುಂದಿನ ಸುದ್ದಿ

ಶಶಿಕಲಾ ಸಲ್ಲಿಸಿದ್ದ ಅರ್ಜಿ ವಜಾ: ಇಂದೇ ಶರಣಾಗಲು ಸುಪ್ರೀಂಕೋರ್ಟ್ ತಾಕೀತು