Select Your Language

Notifications

webdunia
webdunia
webdunia
webdunia

ಮುಂದಿನ ವರ್ಷದಿಂದ ಆಯುರ್ವೇದ ವೈದ್ಯಕೋರ್ಸ್ ಗೂ ನೀಟ್ ಕಡ್ಡಾಯ

ಮುಂದಿನ ವರ್ಷದಿಂದ ಆಯುರ್ವೇದ ವೈದ್ಯಕೋರ್ಸ್ ಗೂ ನೀಟ್ ಕಡ್ಡಾಯ
NewDelhi , ಶನಿವಾರ, 10 ಜೂನ್ 2017 (10:10 IST)
ನವದೆಹಲಿ: ಮುಂದಿನ ವರ್ಷದಿಂದ ಆಯುರ್ವೇದ ವೈದ್ಯಕೀಯ ಕೋರ್ಸ್ ಗಳಿಗೂ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನೀಟ್ ಕಡ್ಡಾಯವಾಗಲಿದೆ.

 
ಆಯುಷ್ ಅಂದರೆ ಆಯುರ್ವೇದ, ಯುನಾನಿ,  ಹೋಮಿಯೋಪತಿ, ಸಿದ್ಧ ಮತ್ತು ನ್ಯಾಚುರೋಪತಿ ಕೋರ್ಸ್ ಗಳ ಪ್ರವೇಶಾತಿಗೆ ನೀಟ್ ಕಡ್ಡಾಯವಾಗಿ ಬರೆಯಲೇಬೇಕು. ಈ ವರ್ಷ ಸಿಇಟಿ ಪರೀಕ್ಷೆ ಬರೆದರೆ ಸಾಕಿತ್ತು.

ವಿಶ್ವದಾದ್ಯಂತ ಆಯುರ್ವೇದ ಪದ್ಧತಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೀಟ್ ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಆಯುಷ್ ಇಲಾಖೆ ರಾಜ್ಯ ಸಚಿವ ಶ್ರೀಪಾದ್ ಯುಸ್ರೋ ನಾಯಕ್ ಹೇಳಿದ್ದಾರೆ. ನೀಟ್ ಮೂಲಕವೇ ಎಲ್ಲಾ ವೈದ್ಯಕೀಯ ಪ್ರವೇಶಾತಿಯನ್ನು ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ