ಸಾಲ ವಾಪಸ್ ಮಾಡದ ಸ್ನೇಹಿತ ಹತ್ಯೆ ಮಾಡಿದ ಯುವಕ

Webdunia
ಗುರುವಾರ, 18 ಮಾರ್ಚ್ 2021 (09:17 IST)
ರಾಯ್ಪುರ: ಆನ್ ಲೈನ್ ಜೂಜಾಟದ ಹುಚ್ಚಿಗೆ ಇಲ್ಲೊಬ್ಬ ಅಪ್ರಾಪ್ತ ಯುವಕನ ಜೀವವೇ ಕೊನೆಯಾಗಿದೆ. ಸಾಲ ವಾಪಸ್ ಮಾಡದ್ದಕ್ಕೆ ಸ್ನೇಹಿತನೇ ಗಂಟಲು ಸೀಳಿ ಯುವಕನ ಕತೆ ಮುಗಿಸಿದ್ದಾನೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಆನ್ ಲೈನ್ ಗೇಮ್ಸ್ ನ ಪ್ರೀಮಿಯರ್ ಮೆಂಬರ್ ಶಿಪ್ ಪಡೆಯಲು ಯುವಕ ಸ್ನೇಹಿತನಿಂದ 75 ಸಾವಿರ ರೂ. ಪಡೆದಿದ್ದ. ಇದನ್ನು ಮರಳಿಸದೇ ಇದ್ದಿದ್ದಕ್ಕೆ ಆತನ ಜೀವ ಕೊನೆಗೊಳಿಸಿದ್ದಾನೆ.

ಕಳೆದ ಐದು ದಿನಗಳಿಂದ ಯುವಕ ನಾಪತ್ತೆಯಾಗಿದ್ದ. ಈ ಸಂಬಂಧ ಆತನ ತಾಯಿ ಪೊಲೀಸರಿಗೆ ದೂರು ನೀಡಿದ್ದಳು. ವಿಚಾರಿಸಿದಾಗ ಆತನ ಸ್ನೇಹಿತನೇ ಅಪಹರಿಸಿ ಇಂತಹ ಹೇಯ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಮೃತ ಯುವಕನ ದೇಹ ಪಕ್ಕದ ಕಾಡೊಂದರಲ್ಲಿ ಪತ್ತೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅತ್ಯಾಚಾರ ಅಪರಾಧಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ‌ಗೆ ಸುಪ್ರೀಂ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ

ಸಿದ್ದರಾಮಯ್ಯ ಡಿನ್ನರ್ ಮೀಟ್ ಗೆ ಡಿಕೆ ಶಿವಕುಮಾರ್ ಇಲ್ಲ: ಆದ್ರೂ ಕನಕಪುರ ಬಂಡೆ ಮಾಡಿದ್ದೇನು

ಸಿಎಂ ಬದಲಾವಣೆ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡ ಕಾಂಗ್ರೆಸ್ ಹೈಕಮಾಂಡ್: ಡಿಕೆಶಿ ನಡೆಯೇನು

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಜನೌಷಧಿ ಕೇಂದ್ರಗಳಿದ್ದರೆ ನಿಮಗೇನು ಸಮಸ್ಯೆ: ರಾಜ್ಯ ಸರ್ಕಾರಕ್ಕೆ ಕೋರ್ಟ್ ತರಾಟೆ

ಮುಂದಿನ ಸುದ್ದಿ
Show comments