Select Your Language

Notifications

webdunia
webdunia
webdunia
webdunia

ಈ ಕಾರಣಕ್ಕೆ ಕೋಪಗೊಂಡು ಅತ್ತೆಯನ್ನು ಕೊಂದ ಗರ್ಭಿಣಿ ಸೊಸೆ

ಈ ಕಾರಣಕ್ಕೆ ಕೋಪಗೊಂಡು ಅತ್ತೆಯನ್ನು ಕೊಂದ ಗರ್ಭಿಣಿ ಸೊಸೆ
ಅಹಮದಾಬಾದ್ , ಬುಧವಾರ, 4 ನವೆಂಬರ್ 2020 (06:20 IST)
ಅಹಮದಾಬಾದ್ : ಮನೆಯಿಂದ ಹೊರಗೆ ಹೋದಾಗಲೆಲ್ಲಾ ಮನೆಯೊಳಗೆ ಬರುವಾಗ ಸ್ನಾನ ಮಾಡುವಂತೆ ಒತ್ತಾಯಿಸುತ್ತಿದ್ದ ಅತ್ತೆಯನ್ನು ಗರ್ಭಿಣಿ ಮಹಿಳೆ ಕೊಲೆ ಮಾಡಿದ ಘಟನೆ ಗುಜರಾತ್ ನ ಗೋಟಾದಲ್ಲಿ ನಡೆದಿದೆ.

ಕೊರೊನಾ ಭೀತಿ ಹಿನ್ನಲೆಯಲ್ಲಿ  ಮನೆಯ ಹೊರಗೆ ಕಾಲಿಡದಂತೆ ಅತ್ತೆ ಸೊಸೆಗೆ ಸೂಚಿಸಿದ್ದಾಳೆ. ಒಂದು ವೇಳೆ ಸೊಸೆ ಹೊರಗೆ ಬಂದರೆ ಸ್ನಾನ ಮಾಡಿಕೊಂಡೆ ಒಳಗೆ ಬರುವಂತೆ ಒತ್ತಾಯಿಸುತ್ತಾಳೆ. ಇದರಿಂದ ಬೇಸತ್ತ ಸೊಸೆ ಅತ್ತೆಯ ತಲೆಗೆ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾಳೆ. ಪರಿಣಾಮ ಅತ್ತೆ ಸಾವನ್ನಪ್ಪಿದ್ದಾಳೆ..

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೊಸೆಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯ ವೇಳೆ ಅತ್ತೆ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದಳು ಎಂಬುದಾಗಿ ತಿಳಿದುಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕೆ ಜಾಲಹಳ್ಳಿಯ ಮತಗಟ್ಟೆಯಲ್ಲಿ ಬಿಜೆಪಿ -ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ