ಅಮೆಝೋನ್ ವಿರುದ್ಧ ಎಫ್ ಐಆರ್ ದಾಖಲು

Webdunia
ಶನಿವಾರ, 18 ಮೇ 2019 (09:22 IST)
ನವದೆಹಲಿ: ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಆನ್ ಲೈನ್ ಮಾರುಕಟ್ಟೆ ಕಂಪನಿ ಅಮೆಝೋನ್ ವಿರುದ್ಧ ನೋಯ್ಡಾ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.


ಕಂಪನಿಯ ಯುಎಸ್ ವೆಬ್ ಸೈಟ್ ನಲ್ಲಿ ಟಾಯ್ಲೆಟ್ ಕವರ್ ಮತ್ತು ಹೊದಿಕೆಗಳಲ್ಲಿ ಹಿಂದೂ ದೇವರ ಚಿತ್ರವಿರುವ ಉತ್ಪನ್ನಗಳನ್ನು ಆನ್ ಲೈನ್ ಮಾರಾಟಕ್ಕೆ ಜಾಹೀರಾತು ನೀಡಿದ್ದಕ್ಕೆ ಹಲವು ಮಂದಿ ಸಾಮಾಜಿಕ ಜಾಲತಾಣದ ಮೂಲಕ ಅಮೆಝೋನ್ ಬಹಿಷ್ಕರಿಸಿ ಅಭಿಯಾನ ಆರಂಭಿಸಿದ್ದರು.

ಹಾಗಿದ್ದರೂ ವಿದೇಶೀ ಮೂಲದ ಈ ಕಂಪನಿ ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆ ಎಂದು ನೋಯ್ಡಾದಲ್ಲಿ ದೂರು ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಮುದ್ರದ ಜೊತೆ ಸೆಣಸಾಡಿದರೆ ಇನ್ನೇನು ಆಗುತ್ತೆ... ಕಣ್ಣೆದುರೇ ಮಹಿಳೆಯನ್ನು ಸೆಳೆದುಕೊಂಡ ಅಲೆಗಳು: ಭೀಕರ Video

Video: ಏನ್ರೀ ಇದು ತಮಾಷೆ... ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್ ತಿನ್ನಲು ಬಿಡಲಿಲ್ಲ ಎಂದು ಹೆಂಡತಿ ಕೇಸ್: ಜಡ್ಜ್ ಶಾಕ್

ಮೊಮ್ಮಗನ ಹಿಂದೆಯೇ ಹೊರಟ ಕೇತನ್ ಅಗರ್ವಾಲ್ ತಾತ: ಅಗರ್ವಾಲ್ ಕುಟುಂಬಕ್ಕೆ ಮತ್ತೊಂದು ಆಘಾತ

ರಾಮಮಂದಿರ ನಿರ್ಮಾಣಕ್ಕಾಗಿ ವರ್ಷಾನುಗಟ್ಟಲೆ ಹೋರಾಡಿ ಜಯ ಪಡೆದು ಏನು ಪ್ರಯೋಜನವಾಯ್ತು

ಉತ್ತರ ಪ್ರದೇಶದ ದೇವಸ್ಥಾನದಲ್ಲಿ ಅನ್ಯಕೋಮಿನ ಜೋಡಿಯ ಅಸಭ್ಯ ವರ್ತನೆ: ಕೊನೆಗೆ ಏನಾಯ್ತು ನೋಡಿ video

ಮುಂದಿನ ಸುದ್ದಿ
Show comments