Select Your Language

Notifications

webdunia
webdunia
webdunia
webdunia

ಮಗಳ ಬಾಯ್ ಫ್ರೆಂಡ್ ಕೊಂದಿದ್ದ ತಂದೆ ಕೊನೆಗೂ ಅರೆಸ್ಟ್

ಮಗಳ ಬಾಯ್ ಫ್ರೆಂಡ್ ಕೊಂದಿದ್ದ ತಂದೆ ಕೊನೆಗೂ ಅರೆಸ್ಟ್
ಪ್ರಯಾಗ್ ರಾಜ್ , ಶನಿವಾರ, 28 ಮೇ 2022 (09:00 IST)
ಪ್ರಯಾಗ್ ರಾಜ್: ಮಗಳ ಬಾಯ್ ಫ್ರೆಂಡ್ ಮೇಲೆ ಗುಂಡು ಹಾರಿಸಿ ತಂದೆಯೇ ಕೊಲೆ ಮಾಡಿದ ಘಟನೆ ಬಗ್ಗೆ ಮೊನ್ನೆಯಷ್ಟೇ ಓದಿರುತ್ತೀರಿ. ಇದೀಗ ಆರೋಪಿ ತಂದೆಯನ್ನು ಪತ್ತೆ ಹಚ್ಚಿರುವ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮಗಳು ಮತ್ತು ಆಕೆಯ ಬಾಯ್ ಫ್ರೆಂಡ್ ಆಕ್ಷೇಪಾರ್ಹ ರೀತಿಯಲ್ಲಿದ್ದಾಗ ಎಂಟ್ರಿ ಕೊಟ್ಟಿದ್ದ ತಂದೆ ಇಬ್ಬರ ಮೇಲೂ ಗುಂಡು ಹಾರಿಸಿದ್ದರು. ಈ ವೇಳೆ ಬಾಯ್ ಫ್ರೆಂಡ್ ಸ್ಥಳದಲ್ಲೇ ಸಾವನ್ನಪ್ಪಿದ್ದ. ಆದರೆ ಮಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಳು.

ಘಟನೆ ಬಳಿಕ ಆರೋಪಿ ತಂದೆ ಪರಾರಿಯಾಗಿದ್ದ. ಇದೀಗ ಪೊಲೀಸರು ಆತನನ್ನು ಪತ್ತೆ ಹೆಚ್ಚಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಮೇಲೆ ಅತ್ಯಾಚಾರವೆಸಗಿದ ಪಾಪಿ ತಂದೆ!