Select Your Language

Notifications

webdunia
webdunia
webdunia
webdunia

ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!

ಮಲಗಿದ್ದ 9 ವರ್ಷದ ಮಗಳ ಮೇಲೆ ತಂದೆಯಿಂದಲೇ ಅತ್ಯಾಚಾರ!
ಫತೇಪುರ್ , ಗುರುವಾರ, 16 ಡಿಸೆಂಬರ್ 2021 (18:40 IST)
ಫತೇಪುರ್ : ಅಪ್ಪನೇ ಅವರ ಪಾಲಿಗೆ ವಿಲನ್ ಆದರೆ ಆ ಆಘಾತವನ್ನು ಅವರು ಸಹಿಸಿಕೊಳ್ಳುವುದಾದರೂ ಹೇಗೆ?

ರಾತ್ರಿ ತನ್ನ ಮುದ್ದಿನ ಅಪ್ಪನ ಜೊತೆ ಮಲಗಿದ್ದ 9 ವರ್ಷದ ಮಗಳ ಮೇಲೆ ಆತನೇ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರಾತ್ರಿ ಆ ಬಾಲಕಿ ಜೋರಾಗಿ ಕೂಗಿಕೊಂಡಾಗ ಮನೆಯವರು ಓಡಿಬಂದಿದ್ದಾರೆ.

ತನ್ನ ತಮ್ಮನ ಮಗಳು ಆತ್ರಿ ಜೋರಾಗಿ ಕೂಗಿಕೊಂಡಿದ್ದನ್ನು ನೋಡಿ ಆರೋಪಿಯ ಅಣ್ಣ ಓಡಿಬಂದಿದ್ದಾರೆ. ಸಂತ್ರಸ್ತೆಯ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ಆ ಬಾಲಕಿಯ ದೊಡ್ಡಪ್ಪ ತನ್ನ ತಮ್ಮನೇ ಮಗಳ ಮೇಲೆ ಅತ್ಯಾಚಾರ ನಡೆಸಿದ್ದನ್ನು ತಿಳಿದುಕೊಂಡು ತಿಳಿದು ಆಘಾತಕ್ಕೊಳಗಾಗಿದ್ದಾನೆ. ನಂತರ ಈ ವಿಷಯವನ್ನು ಪೊಲೀಸ್ ಉಪ ಅಧೀಕ್ಷಕ (ಸಿಒ) ಖಗಾ, ಗಯಾದತ್ ಮಿಶ್ರಾ ಅವರಿಗೆ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರದ ಯೋಜನೆಗೋಸ್ಕರ ಅಣ್ಣ-ತಂಗಿಯನ್ನೇ ಮದುವೆಯಾದ!