Select Your Language

Notifications

webdunia
webdunia
webdunia
webdunia

ಮಗಳನ್ನು ಕೊಂದು ಪ್ರಿಯಕರನ ಮನೆ ಮುಂದೆ ಎಸೆದ ಅಪ್ಪ!

ಮಗಳನ್ನು ಕೊಂದು ಪ್ರಿಯಕರನ ಮನೆ ಮುಂದೆ ಎಸೆದ ಅಪ್ಪ!
ಮೀರತ್ , ಗುರುವಾರ, 23 ಮಾರ್ಚ್ 2017 (12:02 IST)
ಮೀರತ್: ಮರ್ಯಾದೆ ಹತ್ಯೆ ಬಗ್ಗೆ ಕೇಳಿದ್ದೇವೆ. ಇದೀಗ ಅಂತಹದ್ದೇ ಮತ್ತೊಂದು ಘಟನೆ ನಡೆದಿದೆ. ಇಲ್ಲಿ ಅಪ್ಪನೊಬ್ಬ ತನ್ನ ಮಗಳನ್ನು ಕೊಂದು ಆಕೆಯ ಪ್ರಿಯಕರನ ಮನೆ ಮುಂದೆ ಎಸೆದು ಪೊಲೀಸರಿಗೆ ಶರಣನಾಗಿದ್ದಾನೆ.

 

ಹಾಡು ಹಗಲೇ 15 ವರ್ಷದ ಮಗಳ ಕತ್ತು ಸೀಳಿ ಅಪ್ಪ ಕೊಲೆ ಮಾಡಿದ್ದಾನೆ. ಇದಕ್ಕೆಲ್ಲಾ ಕಾರಣ ಪ್ರೀತಿ. ತನಗೆ ಇಷ್ಟವಿಲ್ಲದ ಒಬ್ಬನ ಜತೆ ಮಗಳು ಅಫೇರ್ ಇಟ್ಟುಕೊಂಡಿದ್ದಕ್ಕೆ ಜನ್ಮದಾತ ಇಂತಹ ಶಿಕ್ಷೆ ಕೊಟ್ಟಿದ್ದಾನೆ.

 
ಹುಡುಗನ ಕುಟುಂಬದವರ ಜತೆಗೆ ಪ್ರೀತಿಯ ವಿಷಯಕ್ಕಾಗಿ ಸಂಬಂಧ ಹಳಸಿತ್ತು. ಹೀಗಾಗಿ ಮತ್ತೊಮ್ಮೆ ಆ ಹುಡುಗನ ಸಹವಾಸ ಮಾಡದಂತೆ ಅಪ್ಪ ಎಚ್ಚರಿಸಿದ್ದ. ಆದರೂ ಮಗಳು ಕೇಳದೇ ತನ್ನ ಪ್ರಿಯಕರನೊಂದಿಗೆ ಸಂಬಂಧ ಮುಂದುವರಿಸಿದ್ದಕ್ಕೆ ಅಪ್ಪ ಶಿಕ್ಷೆ ಕೊಟ್ಟಿದ್ದಾನೆ. ನಂತರ ತಾನೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಶರಣನಾಗಿದ್ದಾನೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಜೈಲಿನಲ್ಲಿರುವ ಶಶಿಕಲಾ ನಟರಾಜನ್ ಗೆ ಲೆಟರ್ ಗಳ ಕಾಟ!