Select Your Language

Notifications

webdunia
webdunia
webdunia
webdunia

ಪ್ರತಿಸ್ಪರ್ಧಿಯನ್ನು ಜೈಲಿನಿಂದ ಬಿಡಿಸಿ ಕೊಲೆ ಮಾಡಿದ ತಂದೆ ಮಗ ಅರೆಸ್ಟ್

webdunia
ಫಿಲಿಭಿತ್ , ಮಂಗಳವಾರ, 23 ಫೆಬ್ರವರಿ 2021 (09:02 IST)
ಫಿಲಿಭಿತ್ : ತಂದೆ ಮಗ ಸೇರಿ ತಮ್ಮ ಪ್ರತಿಸ್ಪರ್ಧಿಯನ್ನು ಜೈಲಿನಿಂದ ಬಿಡಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಫಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.

ತಂದೆ ಮತ್ತು ಮಗ ತಮ್ಮ ಪ್ರತಿಸ್ಪರ್ಧಿಯಾಗಿದ್ದ ವ್ಯಕ್ತಿಯನ್ನು ಕೊಲ್ಲಲು ಹಲವು ಬಾರಿ ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ ಬಳಿಕ ಆತ ಯಾವುದೋ ಪ್ರಕರಣದ ಹಿನ್ನಲೆಯಲ್ಲಿ ಜೈಲು ಸೇರಿದ ಕಾರಣ ಆತನಿಗೆ ಜಾಮೀನು ನೀಡಿ ಬಿಡುಗಡೆ ಮಾಡಿ ಅಪಹರಿಸಿ ಕೊಲೆ ಮಾಡಿದ್ದಾರೆ.

ಈ ಬಗ್ಗೆ ಮೃತ ವ್ಯಕ್ತಿಯ ಪತ್ನಿ ಪೊಲೀಸರಿಗೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರೂ ಪೊಲೀಸರು ಅವರನ್ನು ಬಂಧಿಸಿದ ಹಿನ್ನಲೆಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಗಾಗಿ ನ್ಯಾಯಾಧೀಶರ ಆದೇಶದಂತೆ ತಂದೆ ಮಗನನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

20 ವರ್ಷದ ಯುವತಿಯನ್ನು ಅಪಹರಿಸಿ ಮದ್ಯಪಾನ ಮಾಡಿಸಿ ಮಾನಭಂಗ ಎಸಗಿದ ಕಾಮುಕ