Select Your Language

Notifications

webdunia
webdunia
webdunia
webdunia

ರಾತ್ರಿ ಪತಿಯನ್ನು ಬಿಟ್ಟು ಮೈದುನನ ರೂಮಿಗೆ ಹೋಗುತ್ತಿದ್ದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?

ರಾತ್ರಿ ಪತಿಯನ್ನು ಬಿಟ್ಟು ಮೈದುನನ ರೂಮಿಗೆ ಹೋಗುತ್ತಿದ್ದ ಪತ್ನಿಗೆ ಪತಿ ಮಾಡಿದ್ದೇನು ಗೊತ್ತಾ?
ಉತ್ತರ ಪ್ರದೇಶ , ಮಂಗಳವಾರ, 15 ಅಕ್ಟೋಬರ್ 2019 (12:17 IST)
ಉತ್ತರ ಪ್ರದೇಶ : ರಾತ್ರಿ ಪತಿಯನ್ನು ಬಿಟ್ಟು ಮೈದುನನ ರೂಮಿಗೆ ಸಂಬಂಧ ಬೆಳೆಸಲು ಹೋಗುತ್ತಿದ್ದ ಪತ್ನಿಯನ್ನು ಪತಿಯೊಬ್ಬ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.




ಪತ್ನಿಗೆ ಪತಿಯ ಚಿಕ್ಕಪ್ಪನ ಮಗನ ಜೊತೆ ಪ್ರೇಮಾಂಕುರವಾಗಿದ್ದು, ಆತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ಅನುಮಾನವಿದ್ದ ಪತಿಗೆ ಸರಿಯಾದ ಸಾಕ್ಷಿ ಇರದ ಕಾರಣ ಅವರ ಬಣ್ಣ ಬಯಲು ಮಾಡಲು ಆಗಲಿಲ್ಲ.

ಅದಕ್ಕಾಗಿ  ಆತ ಕೊಲೆ ನಡೆದ ದಿನ  ರಾತ್ರಿ ನಿದ್ದೆ ಬಂದಂತೆ ನಾಟಕವಾಡಿದ. ಆಗ ಪತ್ನಿ ಮೈದುನನ ರೂಮಿಗೆ ಹೋಗಿ ಸರಸವಾಡಲು ಶುರುಮಾಡಿದ್ದಾಳೆ. ಆ ವೇಳೆಗೆ ಒಳಗೆ ಬಂದ ಪತಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿಹಿಡಿದು ಹಲ್ಲೆ ಮಾಡಿ ಹತ್ಯಗೈದಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕೆಂದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ