Select Your Language

Notifications

webdunia
webdunia
webdunia
webdunia

ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಅಣ್ಣನಿಗೆ ತಂಗಿ ಮಾಡಿದ್ದೇನು ಗೊತ್ತಾ?

ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಅಣ್ಣನಿಗೆ ತಂಗಿ ಮಾಡಿದ್ದೇನು ಗೊತ್ತಾ?
ಲಕ್ನೋ , ಮಂಗಳವಾರ, 7 ಜುಲೈ 2020 (08:37 IST)
Normal 0 false false false EN-US X-NONE X-NONE

ಲಕ್ನೋ : ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬಂದ ಅಣ್ಣನನ್ನೇ ತಂಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಇತಾವ್ ಜಿಲ್ಲೆಯಲ್ಲಿ ನಡೆದಿದೆ.
 

ದೀಪಕ್ ಎಂಬಾತ ಕೊಲೆಯಾದ ಅಣ್ಣ. ಈತ ತನ್ನ 20 ವರ್ಷದ ತಂಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಆ ವೇಳೆ ತಂಗಿ ಕಡುಗೋಲಿನಿಂದ ಅಣ್ಣನ ಮೇಲೆ ದಾಳಿ ಮಾಡಿ ಕೊಲೆ ಮಾಡಿದ್ದಾಳೆ.

ಬಳಿಕ ಆಕೆ ಹತ್ತಿರದಲ್ಲಿರುವ  ಇತಾವ್ ಜಿಲ್ಲೆಯ ಕೋಟವಾಲಿ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವುದಾಗಿ ತಿಳಿಸಿ ಪೊಲೀಸರಿಗೆ ಶರಣಾಗಿದ್ದಾಳೆ. ಆರೋಪಿಯನ್ನು ಬಂಧಿಸಿದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.  

 


Share this Story:

Follow Webdunia kannada

ಮುಂದಿನ ಸುದ್ದಿ

ಕ್ವಾರಂಟೈನ್ ಬಗ್ಗೆ ಸಚಿವ ಹೀಗಾ ಹೇಳೋದು