Select Your Language

Notifications

webdunia
webdunia
webdunia
webdunia

ವಿರಾಟ್‌ ಕೊಹ್ಲಿ ಮೇಲಿನ ಪ್ರೀತಿಗೆ ಕೈ ಕೂಯ್ಕೊಂಡ ಹುಚ್ಚು ಅಭಿಮಾನಿ, Viral Video

ಬೆಂಗಳೂರಿನಲ್ಲಿ ಕಾಲ್ತುಳಿತ

Sampriya

ಬೆಂಗಳೂರು , ಶನಿವಾರ, 7 ಜೂನ್ 2025 (18:08 IST)
Photo Courtesy X
ಬೆಂಗಳೂರು: ಐಪಿಎಲ್ 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವನ್ನು ವಿಶ್ವದಾದ್ಯಂತ ಅಭಿಮಾನಿಗಳು ಪೂರ್ಣ ಹೃದಯದಿಂದ ಆಚರಿಸಿದರು. 

18 ವರ್ಷಗಳ ಕಾಲದ ಕಾಯುವಿಕೆ ಅಂತಿಮವಾಗಿ ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಅಂತ್ಯಗೊಂಡಿತು. 

ಆರ್‌ಸಿಬಿಯ ಪ್ರಶಸ್ತಿ ಗೆಲುವು ದೇಶಾದ್ಯಂತ ಕೆಲವು ಹಿಂಸಾತ್ಮಕ ವರದಿಯಾಗಿದೆ.  ಇಲ್ಲೊಬ್ಬ ವಿರಾಟ್ ಕೊಹ್ಲಿ ಅಭಿಮಾನಿಯೊಬ್ಬನ ಸಂಭ್ರಮಾಚರಣೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ವಿರಾಟ್ ಕೊಹ್ಲಿ ಅವರ ಪೋಸ್ಟರ್‌ಗೆ  ತನ್ನ ಕೈಯನ್ನು ಕೊಯ್ಕೊಂಡು ರಕ್ತವನ್ನು ತಿಲಕದ ರೀತಿ ಹಚ್ಚುವುದನ್ನು ಕಾಣಬಹುದು. 


ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ವಿರಾಟ್ ಕೊಹ್ಲಿ ಪೋಸ್ಟರ್‌ ಹಣೆಗೆ ಆರ್‌ಸಿಬಿ ಅಭಿಮಾನಿಯೊಬ್ಬರು ಪ್ಲೇಡ್‌ನಿಂದ ಕತ್ತರಿಸಿ ಆ ರಕ್ತವನ್ನು ಕೊಹ್ಲಿಯ ಹಣೆಗೆ ಹಚ್ಚುವುದನ್ನು ಕಾಣಬಹುದು. a

ಭಾರತದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಬೆಂಗಳೂರು ಮೂಲದ ಫ್ರಾಂಚೈಸಿ, ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸಿ ತಮ್ಮ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.




Share this Story:

Follow Webdunia kannada

ಮುಂದಿನ ಸುದ್ದಿ

Chhattisgarh Naxal Encounter: ಐವರು ನಕ್ಸಲರ ಹತ್ಯೆ