Webdunia - Bharat's app for daily news and videos

Install App

ನೆರೆಮನೆಯ ನಾಯಿಯ ಜನನಾಂಗ ಕತ್ತರಿಸಿದ ದಂಪತಿಗಳು

Webdunia
ಗುರುವಾರ, 15 ಏಪ್ರಿಲ್ 2021 (10:39 IST)
ಕಾನ್ಪುರ : ದಂಪತಿಗಳು ಸೇರಿ ನೆರೆಮನೆಯ ನಾಯಿಯ ಜನನಾಂಗ ಕತ್ತರಿಸಿದ ಘಟನೆ ಕಾನ್ಪುರದ ಸುಜಾನ್ಪುರ ಪ್ರದೇಶದಲ್ಲಿ ನಡೆದಿದೆ.

ಪತಿ ಮತ್ತಿ ಪತ್ನಿ ಇಬ್ಬರು ಸೇರಿ ತಮ್ಮ ಮನೆಗೆ ಬಂದ ನೆರೆಮನೆಯವರ ನಾಯಿಯನ್ನು ಹಿಡಿದು ತೀಕ್ಷ್ಣವಾದ ಆಯುಧದಿಂದ ಅದರ ಜನನಾಂಗವನ್ನು ಕತ್ತರಿಸಿದ್ದಾರೆ. ನೋವಿನಿಂದ ನಾಯಿ ಕೂಗುತ್ತಿದ್ದ ಕಾರಣ ಅಲ್ಲಿಗೆ ಬಂದ ಮಾಲೀಕ ತಕ್ಷಣ ನಾಯಿಯನ್ನು ಪಶು ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಬಗ್ಗೆ ಪೊಲೀಸರು ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆದರೆ ಘಟನೆಯ ಹಿಂದಿನ ಉದ್ದೇಶ ಏನೆಂಬುದು ಇನ್ನೂ ತಿಳಿದುಬಂದಿಲ್ಲ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಮಮಂದಿರದ ಪ್ರತಿಯೊಂದ ನಿರ್ಧಾರಗಳನ್ನು ಮೋದಿಯೇ ಮಾಡಿದ್ದರಿಂದ ದೇಣಿಗೆ ವಿವಾದಕ್ಕೂ ಅವರೇ ಉತ್ತರಿಸಬೇಕು

ಭಾರತೀಯ ಮೂಲದ ಯುವತಿಯನ್ನು ಕೊಂದ 7 ತಿಂಗಳ ಬಳಿಕ ಆಕೆಯ ಪ್ರಿಯಕರ ಅರೆಸ್ಟ್‌

ಡಿಕ್ಕಿಯ ರಭಸಕ್ಕೆ ಸೇತುವೆಯಿಂದ ಕೆಳಗೆ ಬಿದ್ದ ಬೆಂಗಳೂರಿಗೆ ಬರುತ್ತಿದ್ದ ವೋಲ್ವೋ ಬಸ್‌, 40 ಮಂದಿಗೆ ಗಾಯ, Video

ಬಿಡದಿ ಪಾದಯಾತ್ರೆಗೆ ಇದಕ್ಕಿಂತ ಶ್ರೇಷ್ಠವಾದ ಆಶೀರ್ವಾದ ಬೇರೊಂದಿರಲು ಸಾಧ್ಯವಿಲ್ಲ, ವಿಡಿಯೋ ಹಂಚಿಕೊಂಡ ನಿಖಿಲ್ ಕುಮಾರಸ್ವಾಮಿ

ಬಿಡದಿ ಟೌನ್‌ಶಿಪ್‌: ಜಾಮೀನು ನೀಡಲು ಇಚ್ಛೆಯಿಲ್ಲದವರಿಗೆ ಒತ್ತಾಯವಿಲ್ಲ

ಮುಂದಿನ ಸುದ್ದಿ
Show comments