Select Your Language

Notifications

webdunia
webdunia
webdunia
webdunia

ಕುಡಿತದ ನಶೆಯಲ್ಲಿದ್ದ 6 ಮಂದಿ ಕಾಮುಕರಿಂದ ದಂಪತಿಗಳ ಮೇಲೆ ಹಲ್ಲೆ

ಕುಡಿತದ ನಶೆಯಲ್ಲಿದ್ದ 6 ಮಂದಿ ಕಾಮುಕರಿಂದ ದಂಪತಿಗಳ ಮೇಲೆ ಹಲ್ಲೆ
ನವದೆಹಲಿ , ಗುರುವಾರ, 14 ನವೆಂಬರ್ 2019 (11:37 IST)
ನವದೆಹಲಿ : ಕುಡಿತದ ನಶೆಯಲ್ಲಿದ್ದ 6 ಮಂದಿ ಕಾಮುಕರು ಪತಿಯ ಮೇಲೆ ಹಲ್ಲೆ ಮಾಡಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಗುರುಗ್ರಾಮದಲ್ಲಿ ಭಾನುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.




ರೆಸ್ಟೋರೆಂಟ್ ನಲ್ಲಿ ದಂಪತಿಗಳು ಕುಳಿತಿದ್ದ ವೇಳೆ ಅಲ್ಲಿಗೆ  ಬಂದ 6 ಮಂದಿ ದುಷ್ಕರ್ಮಿಗಳು ದಂಪತಿಗಳ ಜೊತೆ ಅಸಭ್ಯವಾಗಿ ವರ್ತಿಸಿದ್ದ ಹಿನ್ನಲೆಯಲ್ಲಿ ದಂಪತಿಗಳ ಹಾಗೂ ದುಷ್ಕರ್ಮಿಗಳ ಮದ್ಯ ಗಲಾಟೆ ನಡೆದಿದೆ. ಈ ವೇಳೆ ಪತಿಯ ತಲೆಗೆ ಮದ್ಯದ ಬಾಟಲಿಯಿಂದ ಹೊಡೆದು ಪತ್ನಿಗೆ ಹಲ್ಲೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು 6 ಮಂದಿಯನ್ನು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿರಾ ಕ್ಯಾಟೀನ್ ಹೆಸರು ಬದಲಿಸಲು ಬಿಬಿಎಂಪಿ ಚಿಂತನೆ