Select Your Language

Notifications

webdunia
webdunia
webdunia
webdunia

ಮೋದಿ, ಅಮಿತ್ ಶಾ ತವರಲ್ಲಿ ಕಾಂಗ್ರೆಸ್ ಮುನ್ನಡೆ! ಬಿಜೆಪಿ ಮಣ್ಣು ಮುಕ್ಕುತ್ತಾ?

ಮೋದಿ, ಅಮಿತ್ ಶಾ ತವರಲ್ಲಿ ಕಾಂಗ್ರೆಸ್ ಮುನ್ನಡೆ! ಬಿಜೆಪಿ ಮಣ್ಣು ಮುಕ್ಕುತ್ತಾ?
ಅಹಮ್ಮದಾಬಾದ್ , ಸೋಮವಾರ, 18 ಡಿಸೆಂಬರ್ 2017 (09:21 IST)
ಅಹಮ್ಮದಾಬಾದ್: ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತವರು ಗುಜರಾತ್ ನಲ್ಲೇ ಬಿಜೆಪಿ ಮಣ್ಣು ಮುಕ್ಕುತ್ತಾ? ಇದೀಗ ಬಂದ ವರದಿ ಪ್ರಕಾರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
 

ಒಟ್ಟು 89 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರೆ, ಬಿಜೆಪಿಪ 82 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಇದು ಕಾಂಗ್ರೆಸ್ ಪಾಲಿಗೆ ಶುಭ ಸುದ್ದಿಯಾಗಿದೆ. ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಮತಗಳು ಕಡಿಮೆ ಬಿದ್ದಿರುವುದು ಕಾಂಗ್ರೆಸ್ ಮುನ್ನಡೆಗೆ ಕಾರಣವಾಗಿರಬಹುದು ಎಂದು ವಿಶ್ಲೇಷಿಸಲಾಗಿದೆ.

ಇನ್ನೊಂದೆಡೆ ಹಿಮಾಚಲಪ್ರದೇಶದಲ್ಲಿ ಬಿಜೆಪಿ 26 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಕೂಡಾ ಪ್ರಬಲವಾಗಿ ಹಿಂಬಾಲಿಸುತ್ತಿದ್ದು 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಿನ್ನಡೆಯಲ್ಲೂ ಕಾಂಗ್ರೆಸ್ ಗೆ ಗುಡ್ ನ್ಯೂಸ್