Select Your Language

Notifications

webdunia
webdunia
webdunia
webdunia

ಹಿನ್ನಡೆಯಲ್ಲೂ ಕಾಂಗ್ರೆಸ್ ಗೆ ಗುಡ್ ನ್ಯೂಸ್

ಹಿನ್ನಡೆಯಲ್ಲೂ ಕಾಂಗ್ರೆಸ್ ಗೆ ಗುಡ್ ನ್ಯೂಸ್
ನವದೆಹಲಿ , ಸೋಮವಾರ, 18 ಡಿಸೆಂಬರ್ 2017 (09:13 IST)
ನವದೆಹಲಿ: ಗುಜರಾತ್ ಚುನಾವಣೆಯಲ್ಲಿ ಇದುವರೆಗಿನ ಮತ ಎಣಿಕೆಯಲ್ಲಿ ಬಿಜೆಪಿ ಮುನ್ನಡೆ ಗಳಿಸಿರಬಹುದು. ಹಾಗಿದ್ದರೂ ಕಾಂಗ್ರೆಸ್ ಗೆ ಸಮಾಧಾನ ತರುವ ವಿಚಾರವೊಂದು ಹೊರಬಂದಿದೆ.
 

ಕಾಂಗ್ರೆಸ್ ಕಳೆದ ಬಾರಿಯ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಕೊಂಚ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಗೆ ಶುಭ ಸೂಚನೆಯಾಗಲಿದೆ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಕಾಂಗ್ರೆಸ್ ಸುಮಾರು 16  ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಬಿಜೆಪಿ ಸುಮಾರು 40 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಹಿನ್ನಡೆ ಸಾಧಿಸಿರುವುದು ಬಿಜೆಪಿಗೆ ನಿಜಕ್ಕೂ ಒಳ್ಳೆಯ ಸುದ್ದಿಯಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ವಿಜಯ್ ರೂಪಾನಿಗೆ ಶಾಕ್! ಡಿಸಿಎಂ ನಿತಿನ್ ಪಟೇಲ್ ಗೆ ಮುನ್ನಡೆ!