Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯನ್ನು ಅಧ್ಯಕ್ಷ ಮಾಡುತ್ತಿರುವುದೇ ದೊಡ್ಡ ನಾಟಕ ಎಂದ ಕಾಂಗ್ರೆಸ್ ನಾಯಕ!

ರಾಹುಲ್ ಗಾಂಧಿಯನ್ನು ಅಧ್ಯಕ್ಷ ಮಾಡುತ್ತಿರುವುದೇ ದೊಡ್ಡ ನಾಟಕ ಎಂದ ಕಾಂಗ್ರೆಸ್ ನಾಯಕ!
ಮುಂಬೈ , ಗುರುವಾರ, 30 ನವೆಂಬರ್ 2017 (10:26 IST)
ಮುಂಬೈ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿಯನ್ನು ಚುನಾವಣೆ ಮೂಲಕವೇ ಆರಿಸಲಾಗುತ್ತದೆ ಎಂಬ ಪಕ್ಷದ ನಿರ್ಧಾರವೇ ದೊಡ್ಡ ಕಪಟ ನಾಟಕ ಎಂದು ಕಾಂಗ್ರೆಸ್ ನಾಯಕರೊಬ್ಬರೇ ಹೇಳಿಕೊಂಡಿದ್ದಾರೆ.
 

ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಶಹಜಾದ್ ಪೂನಾವಲ್ಲಾ ಈ ಆರೋಪ ಮಾಡಿದ್ದಾರೆ. ತನ್ನ ಪಕ್ಷದ ವಂಶವಾಹಿ ಆಡಳಿತದ ವಿರುದ್ಧ ಕಿಡಿ ಕಾರಿರುವ ಶಹಜಾದ್ ಇದೆಲ್ಲಾ ನಾಟಕವಷ್ಟೇ ಎಂದಿದ್ದಾರೆ.

ಮುಂಬರುವ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ, ಅದೊಂದು ಚುನಾವಣೆ ಅಲ್ಲ. ಇದೊಂದು ನಾಚಿಕೆಗೇಡಿನ ಚುನಾವಣಾ ಪ್ರಕ್ರಿಯೆ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಧಾರವಾಹಿ ನೋಡಿ ಈ ಕೆಲಸ ಮಾಡಿದಳಾ ಬಾಲಕಿ?!