Publish Date: Sun, 04 Oct 2020 (15:50 IST)
Updated Date: Sun, 04 Oct 2020 (15:56 IST)
ತಮ್ಮ ಮನೆಯ ಮಗಳೊಬ್ಬಳು ಮದುವೆಗೂ ಮೊದಲೇ ಮಗುವಿಗೆ ನೀಡಿದ್ದರಿಂದ ನಡೆಯಬಾರದ ಘಟನೆ ನಡೆದುಹೋಗಿದೆ.
ಅಕ್ರಮ ಸಂಬಂಧ ಹೊಂದಿದ್ದ ಯುವತಿಯೊಬ್ಬಳು ಮದುವೆಗೂ ಮೊದಲೇ ಹೆಣ್ಣುಮಗುವಿಗೆ ಜನ್ಮನೀಡಿದ್ದಾಳೆ.
ಆದರೆ ಹಸೂಗೂಸಿಗೆ ಇರಿದು ಇರಿದು ಅಜ್ಜ, ಅಜ್ಜಿ ಕೊಲೆ ಮಾಡಿ ಶವ ಬಿಸಾಕಿದ್ದಾರೆ.
ಪೊಲೀಸ್ ತನಿಖೆ ಹಾಗೂ ಮರಣೋತ್ತರ ವರದಿಯಲ್ಲಿ ಹಸುಗೂಸನ್ನು ಕೊಲೆಮಾಡಿರುವ ವಿಷಯ ಬೆಳಕಿಗೆ ಬಂದಿದ್ದು, ಅಜ್ಜ, ಅಜ್ಜಿಯನ್ನು ಬಂಧನ ಮಾಡಲಾಗಿದೆ.
ಭೂಪಾಲ್ ನ ಅಯೋಧ್ಯ ನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.