Select Your Language

Notifications

webdunia
webdunia
webdunia
webdunia

ಸಾಮಾಜಿಕ ಜಾಲತಾಣಗಳಿಗೆ ಖಡಕ್ ವಾರ್ನಿಂಗ್ ನೀಡಿದ ಕೇಂದ್ರ ಸರ್ಕಾರ

ಸಾಮಾಜಿಕ ಜಾಲತಾಣಗಳಿಗೆ ಖಡಕ್ ವಾರ್ನಿಂಗ್ ನೀಡಿದ ಕೇಂದ್ರ ಸರ್ಕಾರ
ನವದೆಹಲಿ , ಬುಧವಾರ, 8 ಏಪ್ರಿಲ್ 2020 (11:41 IST)
ನವದೆಹಲಿ: ಕೊರೊನಾ ಬಗ್ಗೆ ವದಂತಿಗಳಿಗೆ ತಡೆ ಹಾಕದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ನಂಬಿಕೆಗೆ ಅರ್ಹವಲ್ಲದ ಸುದ್ದಿಗಳಿಗೆ ಕಡಿವಾಣ ಹಾಕಬೇಕು. ಪ್ರಚೋದನಕಾರಿ ವಿಚಾರಗಳನ್ನ ಹರಡದಂತೆ ಎಚ್ಚರಿಕೆ ವಹಿಸಬೇಕು ಈಗಾಗಲೇ ಇರುವ ಆಕ್ಷೇಪಾರ್ಹ ಸಂದೇಶ ತಗೆಯಬೇಕು ಎಂದು ವಾರ್ನಿಂಗ್ ನೀಡಿದೆ. ಶಿಕ್ಷಾರ್ಹ ಅಪರಾಧವೆಂದರೂ ಸುಳ್ಳುಸುದ್ದಿ ಹಾವಳಿ ಹಿನ್ನೆಲೆ ಕೇಂದ್ರ ಸರ್ಕಾದರಿಂದ ಟಿಕ್ ಟಾಕ್, ವಾಟ್ಸಾಪ್, ಫೇಸ್ ಬುಕ್, ಟ್ವಿಟರ್ ಸಂಸ್ಥೆಗಳಿಗೆ ಖಡಕ್ ವಾರ್ನಿಂಗ್ ಅನ್ನು ನೀಡಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಜನಧನ್ ಖಾತೆಯ ಹಣ ಪಡೆಯಲು ಮುಗಿಬಿದ್ದ ಜನರು