ಪಾಟ್ನಾ: ವರನ ಮನೆಯವರು ವರದಕ್ಷಿಣೆ ನೆಪದಲ್ಲಿ ಮದುವೆ ರದ್ದು ಮಾಡಿದ್ದಕ್ಕೆ ಮನನೊಂದ ವಧು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿಹಾರದಲ್ಲಿ ನಡೆದಿದೆ.
ಮದುವೆಗೆ ಕೆಲವು ದಿನಗಳಿರುವಾಗ ವರನ ಮನೆಯವರು ಹುಡುಗಿಯ ತಂದೆಗೆ ವರದಕ್ಷಿಣೆಗೆ ಬೇಡಿಕೆಯಿಟ್ಟಿದ್ದರು. ಆದರೆ ಅದನ್ನು ಪೂರೈಸಲು ತಂದೆಗೆ ಸಾಧ್ಯವಾಗಿರಲಿಲ್ಲ. ಹೀಗಾಗಿ ವರನ ಮನೆಯವರು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದರು.
ಇದರಿಂದ ಮನನೊಂದ ವಧು ನೇಣಿಗೆ ಶರಣಾಗಿದ್ದಾಳೆ. ಇದೀಗ ಮೃತದೇಹವನ್ನು ಮರಣೋತ್ತರ