Select Your Language

Notifications

webdunia
webdunia
webdunia
webdunia

ಟಿವಿಯಲ್ಲಿ ಕ್ರೈಂ ಸ್ಟೋರಿ ನೋಡಿದ 16 ವರ್ಷದ ಹುಡುಗ ಅಜ್ಜಿಗೆ ಮಾಡಿದ್ದೇನು ಗೊತ್ತಾ?

ಟಿವಿಯಲ್ಲಿ ಕ್ರೈಂ ಸ್ಟೋರಿ ನೋಡಿದ 16 ವರ್ಷದ ಹುಡುಗ ಅಜ್ಜಿಗೆ ಮಾಡಿದ್ದೇನು ಗೊತ್ತಾ?
ಹೋಶಿಯಾರ್ ಪುರ , ಗುರುವಾರ, 15 ಏಪ್ರಿಲ್ 2021 (10:33 IST)
ಹೋಶಿಯಾರ್ ಪುರ : ಪಂಜಾಬ್ ನ ಹೋಶಿಯಾರ್ ಪುರ ಜಿಲ್ಲೆಯಲ್ಲಿ 16 ವರ್ಷದ ಹುಡುಗನೊಬ್ಬ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಅಜ್ಜಿಯನ್ನು ಥಳಿಸಿ ಕೊಲೆ ಮಾಡಿದ ಘಟನೆ ನಡೆದಿದೆ.

ಟಿವಿಯಲ್ಲಿ ಬರುವ ಕ್ರೈಂ ಸ್ಟೋರಿ ನೋಡಿ ಪ್ರಭಾವಿತನಾದ  ಹುಡುಗ ತನ್ನ 83 ವರ್ಷದ ಅಜ್ಜಿಯನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿದ್ದಾನೆ. ನಂತರ ದೇಹಕ್ಕೆ ಬೆಂಕಿ ಹಚ್ಚಿದ್ದಾನೆ. ಬಳಿಕ ಪೋಷಕರ ಬಳಿ ಹೊರಗಿನವರು ಬಂದು ಹೀಗೆ ಮಾಡಿದ್ದಾರೆಂದು ಕಥೆ ಕಟ್ಟಿದ್ದಾನೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಹುಡುಗನನ್ನು ವಿಚಾರಣೆ ಮಾಡಿದಾಗ ಸತ್ಯಾಂಶ ಬಾಯ್ಬಿಟ್ಟಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯ ಮೇಲೆ 13 ಮಂದಿಯಿಂದ 2 ವರ್ಷಗಳ ಕಾಲ ಮಾನಭಂಗ