Select Your Language

Notifications

webdunia
webdunia
webdunia
webdunia

ಹೊಲದ ಕಡೆಗೆ ತೆರಳುತ್ತಿದ್ದ ಯುವತಿಯ ಮೇಲೆ ಮಾನಭಂಗ

ಹೊಲದ ಕಡೆಗೆ ತೆರಳುತ್ತಿದ್ದ ಯುವತಿಯ ಮೇಲೆ ಮಾನಭಂಗ
ಬಾದೌನ್ , ಸೋಮವಾರ, 25 ಜನವರಿ 2021 (07:18 IST)
ಬಾದೌನ್ : ದಲಿತ ಸಮುದಾಯದ 18ವರ್ಷದ ಯುವತಿಯನ್ನು ಅದೇ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಮಾನಭಂಗ ಎಸಗಿದ ಘಟನೆ ಬಾದೌನ್ ನ ಮುಜಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಲದಲ್ಲಿ ಮಗಳಿಗಾಗಿ ಕಾಯುತ್ತಿದ್ದ ತಂದೆ ಮಗಳು ಬಾರದೇ ಇರುವುದನ್ನು ಕಂಡು ಹುಡುಕಿಕೊಂಡು ಹೊರಟಾಗ ಈ ದೃಶ್ಯ ಕಣ್ಣಿಗೆ ಬಿದ್ದಿದೆ. ಆರೋಪಿ ಯುವತಿಯ ತಂದೆಯನ್ನು ನೋಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ತಂದೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ರಾಪ್ತ ಮಗಳ ಮಾನಭಂಗ ಮಾಡಿ ತಿಂಗಳ ಕಾಲ ಟಾರ್ಚರ್ ಕೊಟ್ಟ ಪಾಪಿ ತಂದೆ