Daily Horoscope
✕

ಪಾಕಿಸ್ತಾನದಿಂದ ಬಿಜೆಪಿ ಸಂಸದರಿಗೆ ಬಾಂಬ್ ಹಾಕುವ ಬೆದರಿಕೆ

Webdunia
ಮಂಗಳವಾರ, 11 ಆಗಸ್ಟ್ 2020 (23:00 IST)
ದೇಶದ ಬಿಜೆಪಿ ಸಂಸದರೊಬ್ಬರಿಗೆ ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ.


ಉನ್ನಾವೋ ಮತಕ್ಷೇತ್ರದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರಿಗೆ ಪಾಕಿಸ್ತಾನದ ಫೋನ್  ನಂಬರಿಂದ ಬೆದರಿಕೆ ಕರೆಗಳು ಬರುತ್ತಿವೆ.

ತಮಗೆ ಬಂದಿರುವ ಕರೆಗಳ ಕುರಿತು ಸಾಕ್ಷಿ ಮಹಾರಾಜ್ ಅವರು, ಪೊಲೀಸರಿಗೆ ದೂರು ನೀಡಿ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.

ಬಾಂಬ್ ಸ್ಫೋಟ ನಡೆಸಿ ತಮ್ಮನ್ನು ಹತ್ಯೆ ಮಾಡೋದಾಗಿ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆಂದು ಬಿಜೆಪಿ ಸಂಸದರು ತಿಳಿಸಿದ್ದಾರೆ.

ಅಲ್ಲದೇ ಪ್ರಧಾನಿ ಮೋದಿ, ಆರ್ ಎಸ್ ಎಸ್ ನ ಮೋಹನ ಭಾಗವತ್ ಮೊದಲಾದವರ ಬಗ್ಗೆ ಕೆಟ್ಟದಾಗಿ ಕರೆ ಮಾಡಿದ ವ್ಯಕ್ತಿ ಮಾತನಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಟಿಎಂ ದೋಚಲು ಬಂದ ಖದೀಮ, ಹಾಕಿಕೊಂಡಿದ್ದು ನೈಟಿ, ಮಾಡಿದ್ದು ಎಂಥಾ ಖತರ್ನಾಕ್ ಕೆಲಸ ನೋಡಿ Video

ನನ್ನ ಅಂಗಡಿಯಲ್ಲಿ ನೀರು ಕುಡಿದರೆ ಬಿಡುವುದಿಲ್ಲ: ಬಾಲಕನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದ ಮಾಲೀಕ Video

ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕಾಂಗ್ರೆಸ್ ಬೃಹತ್ ರ‍್ಯಾಲಿ, ದೆಹಲಿಯಲ್ಲಿ ಹೈವೋಲ್ಟೇಜ್ ಡ್ರಾಮಾ

ರಾಹುಲ್ ಗಾಂಧಿ ಭೇಟಿಗೆ ಸಿಜೆಐ ಸೂರ್ಯಕಾಂತ್ ನಿರಾಕರಣೆ

ರಿಯಾದ್ ವಿಮಾನ ನಿಲ್ದಾಣದ ಮೇಲೆ ಹೌತಿ ಕ್ಷಿಪಣಿ ದಾಳಿ: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮುಂದಿನ ಸುದ್ದಿ
Show comments