Select Your Language

Notifications

webdunia
webdunia
webdunia
webdunia

ಟೀಂ ಇಂಡಿಯಾ ಕ್ರಿಕೆಟರ್ ಪತ್ನಿಗೆ ಅತ್ಯಾಚಾರದ ಬೆದರಿಕೆ

ಟೀಂ ಇಂಡಿಯಾ ಕ್ರಿಕೆಟರ್ ಪತ್ನಿಗೆ ಅತ್ಯಾಚಾರದ ಬೆದರಿಕೆ
ಕೋಲ್ಕತ್ತಾ , ಸೋಮವಾರ, 10 ಆಗಸ್ಟ್ 2020 (19:12 IST)
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಸಮಾರಂಭಕ್ಕೆ ಶುಭ ಕೋರಿದ್ದ ಖ್ಯಾತ ಕ್ರಿಕೆಟರ್ ಪತ್ನಿಗೆ ಬೆದರಿಕೆ ಕರೆಗಳು ಬರುತ್ತಿವೆ.

ಟೀಂ ಇಂಡಿಯಾದ ವೇಗದ ಬೌಲರ್ಶಮಿ ಅವರ ಮಾಜಿ ಪತ್ನಿ ಹಸಿನ್​​​ ಜಹಾನ್ಅವರು ತಮಗೆ ಅತ್ಯಾಚಾರ ಮತ್ತು ಜೀವ ಬೆದರಿಕೆಯ ಫೋನ್ ಕರೆಗಳು ಬರುತ್ತಿವೆ ಎಂದು ಕೇಸ್ ದಾಖಲಿಸಿದ್ದಾರೆ.

ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜೆಯಂದು ಭಾರತೀಯರಿಗೆ ಶುಭ ಕೋರಿದ್ದ ಕಾರಣಕ್ಕಾಗಿ ಜೀವ ಬೆದರಿಕೆ, ಅತ್ಯಾಚಾರದ ಬೆದರಿಕೆ ಹಾಕಲಾಗುತ್ತಿದೆ ಎಂದು ಹಸಿನ್​​​ ಜಹಾನ್ ಕೋಲ್ಕತ್ತಾ ಸೈಬರ್ಸ್ಟೇಷನ್ ನಲ್ಲಿ ಕೇಸ್ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ಪ್ರಾಯೋಜಕತ್ವಕ್ಕೆ ಪತಂಜಲಿ ಬಿಡ್ಡಿಂಗ್!