Daily Horoscope

Select Your Language

Notifications

webdunia
webdunia
webdunia
webdunia

ಬಿಜೆಪಿ ವಿರುದ್ಧ ಮಹಾಘಟಬಂಧನ್ : ಕಾಂಗ್ರೆಸ್ – ಆರ್ ಜೆ ಡಿ ದೋಸ್ತಿ

ಬಿಹಾರ ಎಲೆಕ್ಷನ್
ಬಹುನಿರೀಕ್ಷಿತ ಬಿಹಾರ ವಿಧಾನಸಭೆ ಚುನಾವಣೆಗಾಗಿ ರಾಜಕೀಯ ಲೆಕ್ಕಾಚಾರದಂತೆ ಬಿಜೆಪಿ ವಿರುದ್ಧ ಮಹಾಘಟಬಂಧನ್ ಸಿದ್ಧಗೊಂಡಿದೆ.

ಕಾಂಗ್ರೆಸ್ ಮತ್ತು ಆರ್ ಜೆಡಿ ಮಹಾಘಟಬಂಧನ್ ನಲ್ಲಿನ ಪ್ರಮುಖ ಪಕ್ಷಗಳಾಗಿದ್ದು, ಸೀಟು ಹಂಚಿಕೆಯನ್ನು ಅಂತಿಮಗೊಳಿಸಿಕೊಂಡಿವೆ.

ಮುಖಂಡ ತೇಜಸ್ವಿ ಯಾದವ್​ ಮಹಾಘಟಬಂಧನ್​ ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ.

243 ಕ್ಷೇತ್ರಗಳ ಬಿಹಾರ ಚುನಾವಣೆಯ, ಕಾಂಗ್ರೆಸ್ 70, ಆರ್​ಜೆಡಿ 144, ಸಿಪಿಐ 6, ಸಿಪಿಐ(ಎಂಎಲ್​) 19 ವಿಧಾನಸಭೆ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿವೆ. ಅಕ್ಟೋಬರ್​ 28, ನವೆಂಬರ್​ 3 ಹಾಗೂ 7ರಂದು ಚುನಾವಣೆ ನಡೆಯಲಿವೆ.



Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲೆಗೊಳಗಾದ್ರೂ ಹತ್ರಾಸ್ ಗೆ ಭೇಟಿ ನೀಡಿದ ರಾಹುಲ್ ಗಾಂಧಿ