Daily Horoscope

Select Your Language

Notifications

webdunia
webdunia
webdunia
webdunia

ರಸ್ತೆಯಲ್ಲಿ ಚೆಲ್ಲಿದ ಮದ್ಯವನ್ನು ನೋಡಕ್ಕಾಗದೆ ಕುಡುಕನೊಬ್ಬ ಏನ್ ಮಾಡಿದ ನೋಡಿ, Video

Bihar Drunk Man Viral Video
Photo Credit X
ಬಿಹಾರ: ರಸ್ತೆಯಲ್ಲಿ ಬಾಟಲಿ ಒಡೆದು ಹೋಗಿ ಚೆಲ್ಲಿದ್ದ ಮದ್ಯವನ್ನು ಕುಡುಕನೊಬ್ಬ ಟವೆಲ್‌ ಅನ್ನು ಬಳಸಿ ಕೊಡಿಯಲು ಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ನೆಲಕ್ಕೆ ಚೆಲ್ಲಿದ ಮದ್ಯವನ್ನು ಬಿಡಲಾಗದೆ ಕುಡುಕನೊಬ್ಬ ಅದನ್ನು ತನ್ನ ಟವೆಲ್ ಮೂಲಕ ಕುಡಿಯಲು ಯತ್ನಿಸಿದ್ದಾನೆ. ಅಲ್ಲೇ ಇದ್ದ ಪೊಲೀಸ್‌ ಒಬ್ಬರು ಇದನ್ನು ನೋಡಿ, ಕೆನ್ನೆಗೊಂದು ಕೊಟ್ಟು, ಅಲ್ಲಿಂದ್ದ ಕುಡುಕನನ್ನು ಕಳುಹಿಸಿದ್ದಾನೆ. ಬಿಹಾರದಲ್ಲಿ ನಡೆದಿರುವ ಈ ಘಟನೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಏನಿದು ಘಟನೆ: ಬಿಹಾರದಲ್ಲಿ ಮದ್ಯದ ಬಾಟಲಿಗಳು ರಸ್ತೆಯಲ್ಲಿ ಒಡೆದು ಮದ್ಯ ಚೆಲ್ಲಿವೆ. ಒಬ್ಬ ವ್ಯಕ್ತಿಯು ಟವೆಲ್ ಬಳಸಿ ನೆಲದಿಂದ ನೇರವಾಗಿ ಅದನ್ನು ಫಿಲ್ಟರ್ ಮಾಡಿ ಕುಡಿಯಲು ಪ್ರಯತ್ನಿಸಿದನು. 

ಪೊಲೀಸರು ಕೂಡಲೇ ಮಧ್ಯಪ್ರವೇಶಿಸಿ ಕೃತ್ಯವನ್ನು ತಡೆಯಲು ಎರಡು ಬಾರಿ ಕಪಾಳಮೋಕ್ಷ ಮಾಡಿದರು. ಈ ಅಸಾಮಾನ್ಯ ಘಟನೆಯು ರಸ್ತೆ ಸುರಕ್ಷತೆ ಮತ್ತು ಸಾರ್ವಜನಿಕ ನಡವಳಿಕೆಯ ಬಗ್ಗೆ ಆನ್‌ಲೈನ್‌ನಲ್ಲಿ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ದಲಿತರಿಗೂ ವಂಚನೆ, ಯುವಜನರಿಗೂ ಅನ್ಯಾಯ ಮಾಡಿದ ಸರಕಾರ: ಛಲವಾದಿ ನಾರಾಯಣಸ್ವಾಮಿ