Select Your Language

Notifications

webdunia
webdunia
webdunia
webdunia

ಜನವರಿ 8 ರಂದು ಭಾರತ್ ಬಂದ್ ಗೆ ಕರೆ

ಜನವರಿ 8 ರಂದು ಭಾರತ್ ಬಂದ್ ಗೆ ಕರೆ
ನವದೆಹಲಿ , ಮಂಗಳವಾರ, 7 ಜನವರಿ 2020 (09:52 IST)
ನವದೆಹಲಿ : ಕೇಂದ್ರ ಸರ್ಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ಜನವರಿ 8 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ.



ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ AITUC, STPI, CPM, KSRTC, ಗಾರ್ಮೆಂಟ್ಸ್ , ಕೆಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿವೆ. ಹಾಗೇ ತುಮಕೂರು ಹಾಗೂ ರಾಯಚೂರಿನಲ್ಲಿಯೂ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ.


ಟ್ರಾವೆಲ್ ಆಪರೇಟರ್ ಸಂಘ, ಲಾರಿ ಮಾಲೀಕರ ಸಂಘ ಮೊದಲಾದ ಸಾರಿಗೆ ನಿಗಮಗಳ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿಲ್ಲ ಎನ್ನಲಾಗಿದೆ. ಹಾಗೇ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆಯಾಗಿಲ್ಲ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಣಕ್ಕಾಗಿ ಇಂತಹ ನೀಚ ಕೆಲಸ ಮಾಡಿದ ವೈದ್ಯ ದಂಪತಿ