Select Your Language

Notifications

webdunia
webdunia
webdunia
webdunia

ಸತ್ಯೇಂದ್ರ ಜೈನ್ ಪತ್ನಿಗೆ ಜಾಮೀನು ಮಂಜೂರು

ಸತ್ಯೇಂದ್ರ ಜೈನ್ ಪತ್ನಿಗೆ ಜಾಮೀನು ಮಂಜೂರು
ನವದೆಹಲಿ , ಬುಧವಾರ, 24 ಆಗಸ್ಟ್ 2022 (10:25 IST)
ನವದೆಹಲಿ : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಅವರಿಗೆ ರೋಸ್ ಅವೆನ್ಯೂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.

ಈ ನಡುವೆ ಸತ್ಯೇಂದರ್ ಜೈನ್ ಅವರು ಹೊಸ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು, ಇದರಲ್ಲಿ ಶನಿವಾರ ನ್ಯಾಯಾಲಯವು ಭಾಗಶಃ ವಾದಗಳನ್ನು ಆಲಿಸಿದೆ. ಅವರ ಜಾಮೀನು ಅರ್ಜಿಯನ್ನು ಆಗಸ್ಟ್ 27 ರಂದು ನ್ಯಾಯಾಲಯ ಪರಿಶೀಲಿಸಲಿದೆ.

ಸಹ ಆರೋಪಿಗಳಾದ ಅಂಕುಶ್ ಮತ್ತು ವೈಭವ್ ಜೈನ್ ಅವರ ಜಾಮೀನು ಅರ್ಜಿಗಳ ವಿಚಾರಣೆಯೂ ಆಗಸ್ಟ್ 27 ರಂದು ನಡೆಯಲಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮಾದಪ್ಪನ ಹುಂಡಿಯಲ್ಲಿ ಸಂಗ್ರಹವಾದ ಹಣ ಕೇಳುದ್ರೆ ಶಾಕ್ ಆಗ್ತೀರಾ?!