Webdunia - Bharat's app for daily news and videos

Install App

ಬಾಬಾ ರಾಮ್ ರಹೀಮ್‌-ಹನಿಪ್ರೀತ್‌ಳನ್ನು ನಗ್ನವಾಗಿ ನೋಡಿದ್ದೆ: ಹನಿಪ್ರೀತ್ ಮಾಜಿ ಪತಿ

Webdunia
ಶುಕ್ರವಾರ, 22 ಸೆಪ್ಟಂಬರ್ 2017 (16:50 IST)
ಅತ್ಯಾಚಾರ ಆರೋಪದಲ್ಲಿ 20 ವರ್ಷಗಳ ಶಿಕ್ಷೆಗೆ ಗುರಿಯಾಗಿರುವ ಬಾಬಾ ರಾಮ್ ರಹೀಮ್ ಮತ್ತು ಹನಿಪ್ರೀತ್‌ಳನ್ನು ನಾನು ನಗ್ನವಾಗಿ ನೋಡಿದ್ದೆ. ಎಂದು  ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿಪ್ರೀತ್, ಬಾಬಾರಾಮ್ ರಹೀಮ್ ದತ್ತು ಪುತ್ರಿಯಲ್ಲ. ಅವರಿಬ್ಬರ ನಡುವೆ ಅನೈತಿಕ ಸಂಬಂಧವಿದೆ. ಅವರಿಬ್ಬರು ಬೆಡ್‌ರೂಮ್‌ನಲ್ಲಿ ನಗ್ನವಾಗಿರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಸದಾ ಒಂದೇ ಬೆಡ್‌ನಲ್ಲಿ ಮಲಗುತ್ತಿದ್ದರು ಎಂದು ತಿಳಿಸಿದ್ದಾರೆ.
 
ಬಾಬಾ ರಾಮ್ ರಹೀಮ್ ಹನಿಪ್ರೀತ್‌ಳೊಂದಿಗೆ ಸೆಕ್ಸ್ ನಡೆಸಿದ ನಂತರ ಮಗಳು ಎಂದು ಕರೆಯುತ್ತಿದ್ದ. ಹೊರಗಡೆ ಕೂಡಾ ದತ್ತುಪುತ್ರಿ ಎಂದು ಬಿಂಬಿಸುತ್ತಿದ್ದುದಾಗಿ ಮಾಹಿತಿ ನೀಡಿದ್ದಾರೆ.
 
ಅವರಿಬ್ಬರು ನಗ್ನವಾಗಿರುವುದನ್ನು ನಾನು ನೋಡಿರುವುದನ್ನು ತಿಳಿದ ಬಾಬಾ ರಾಮ್ ರಹೀಮ್, ಯಾರಿಗಾದರೂ ತಿಳಿಸಿದಲ್ಲಿ ಹತ್ಯೆ ಮಾಡುವುದಾಗಿ ನನಗೆ ಜೀವ ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ. ಬಾಬಾ ರಾಮ್ ರಹೀಮ್ ಕೆಲ ಬೆಂಬಲಿಗರನ್ನು ನನ್ನ ಹಿಂದೆ ಬಿಟ್ಟಿದ್ದ. ನನ್ನ ಚಲನವಲನಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದ ಎಂದರು. 
 
ಗುಹೆಯೊಳಗೆ ಬಿಗ್‌ಬಾಸ್ ರೀತಿಯಲ್ಲಿ ಸೆಟ್ ನಿರ್ಮಿಸಿದ್ದರು. ಬೆಡ್‌ರೂಮ್‌ನೊಳಗೆ ಬಾಬಾ ರಾಮ್ ರಹೀಮ್ ಮತ್ತು ಹನಿಪ್ರೀತ್ ನಗ್ನವಾಗಿ ರಾತ್ರಿ ಪೂರ್ಣ ಸೆಕ್ಸ್‌ನಲ್ಲಿ ತೊಡಗುತ್ತಿದ್ದರು. ಒಂದು ಬಾರಿ ನಾನು ಗುಹೆಯೊಳಗೆ ಪ್ರವೇಶಿಸಿದಾಗ ಇಬ್ಬರು ನಗ್ನವಾಗಿ ಸೆಕ್ಸ್‌ನಲ್ಲಿ ತೊಡಗಿದ್ದರು. ನಂತರ ಅವರಿಗೆ ನನ್ನ ಹೆದರಿಕೆಯಿರಲಿಲ್ಲ.ನನಗೆ ಜೀವ ಬೆದರಿಕೆ ಹಾಕಿದರು ಎಂದರು.
 
ಹನಿಪ್ರೀತ್ ಯಾವತ್ತೂ ನನ್ನ ಜೊತೆ ಬರುತ್ತಲೇ ಇರಲಿಲ್ಲ. ಕೇಳಿದ್ರೆ ಬಾಬಾ ಸೇವೆ ಮಾಡಬೇಕು ಎಂದು ಹೇಳುತ್ತಿದ್ದಳು. ಒತ್ತಾಯ ಮಾಡಿದಾಗ ನನ್ನ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು ಎಂದು ಹನಿಪ್ರೀತ್ ಮಾಜಿ ಪತಿ ವಿಶ್ವಾಸ್ ಗುಪ್ತಾ ಆರೋಪಿಸಿದ್ದಾರೆ.  
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಾಲು ಸಾಲು ಪ್ರತಿಭಟನೆ ಬೆನ್ನಲ್ಲೇ ದೊಡ್ಡ ಮಟ್ಟದ ಸಭೆ ನಡೆಸಿದ ಮಲ್ಲಿಕಾರ್ಜುನ ಖರ್ಗೆ

ಆರ್ಯಭಟ್ಟರು ಸೊನ್ನೆಯಿಂದ ಇತಿಹಾಸ ನಿರ್ಮಿಸಿದರು: ಪ್ರಧಾನಿ ಮೋದಿ

ಲಕ್ಷ್ಮೀ ಹೆಬ್ಬಾಳಕರ, ರಾಜ್ಯಪಾಲರ ಸಹಿ ನಕಲು ಮಾಡಿ ಲಕ್ಷಾಂತರ ವಂಚನೆ: ಬಿಗ್ ಅಪ್ಡೇಟ್ ನೀಡಿದ ಎಸ್‌ಪಿ

ಲಾಲ್‌ ಬಾಗ್‌, ಕಬ್ಬನ್ ಪಾರ್ಕ್‌ನಂತಹ ಇನ್ನಷ್ಟು ಉದ್ಯಾನವನಗಳ ಅಗತ್ಯವಿದೆ: ಈಶ್ವರ್ ಖಂಡ್ರೆ

ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ವರದಿ ಬಿಡುಗಡೆಗೆ ಬಿಜೆಪಿ ಆಗ್ರಹ

ಮುಂದಿನ ಸುದ್ದಿ