Select Your Language

Notifications

webdunia
webdunia
webdunia
webdunia

ಆಟೋರಿಕ್ಷಾ ಹತ್ತಿದ ಮಹಿಳೆಗೆ ಚಾಲಕ ಹೀಗಾ ಮಾಡೋದು?

ಆಟೋರಿಕ್ಷಾ ಹತ್ತಿದ ಮಹಿಳೆಗೆ ಚಾಲಕ ಹೀಗಾ ಮಾಡೋದು?
ಪಟಿಯಾಲ , ಗುರುವಾರ, 22 ಅಕ್ಟೋಬರ್ 2020 (08:10 IST)
ಪಟಿಯಾಲ :  ಆಟೋರಿಕ್ಷಾ ಹತ್ತಿದ ಮಹಿಳೆಯೊಬ್ಬಳಿಗೆ ಚಾಲಕ ಲೈಂಗಿಕ ಕಿರುಕುಳ ನೀಡಿದ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.

ಮಹಿಳೆಯೊಬ್ಬಳು ಮನೆಗೆ ಹೋಗಲು ಆಟೋರಿಕ್ಷಾ ಹತ್ತಿದ್ದಾಳೆ. ನಂತರ ಚಾಲಕ ರಿಕ್ಷಾವನ್ನು ನಿರ್ಜನ ಪ್ರದೇಶಕ್ಕೆ ತೆಗದುಕೊಂಡು ಹೋಗಿ  ಮಹಿಳೆಗೆ ಸ್ಕ್ರೂಡ್ರೈವರ್ ನಿಂದ ಬೆದರಿಕೆ ಹಾಕಿ ಮಾನಭಂಗ ಮಾಡಲು ಯತ್ನಿಸಿದ್ದಾನೆ. ಮಹಿಳೆ ವಿರೋಧಿಸಿದಾಗ ಸ್ಕ್ರೂಡ್ರೈವರ್ ನಿಂದ ಆಕೆಯ ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ.  ಆ ವೇಳೆ ದಾರಿಹೋಕರೊಬ್ಬರು ಬಂದು ಮಹಿಳೆಯನ್ನು ರಕ್ಷಿಸಿದ್ದು, ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಮಹಿಳೆ ಸದರ್ ಪಟಿಯಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೈ ಕಾರ್ಯಕರ್ತರ ಮೇಲೆ ಬಿಜೆಪಿ ಹಲ್ಲೆ ಆರೋಪ; ನಂದಿನಿ ಲೇಔಟ್ ಠಾಣೆ ಮುಂದೆ ಹೈಡ್ರಾಮಾ