Publish Date: Fri, 04 Sep 2020 (21:37 IST)
Updated Date: Fri, 04 Sep 2020 (21:38 IST)
ಸೋಷಿಯಲ್ ಮೀಡಿಯಾಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಪೋಸ್ಟ್ ಮಾಡಿದ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ.
ಪ್ರಧಾನಿ ಮೋದಿ ಹಾಗೂ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಆರೋಪಿಯು ದ್ವೇಷ ಸಾರುವಂತಹ ಹಾಗೂ ಅವಹೇಳನಕಾರಿ ಪೋಸ್ಟ್ ಮಾಡಿದ್ದನು.
ಕಟಕ್ ನ ಕುಸುಂಬಿ ಹಳ್ಳಿಯವನಾದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ಧಾರೆ.
ದೇಶದ್ರೋಹ ಸೇರಿದಂತೆ ಹಲವು ಕೇಸ್ ಗಳು ಬಂಧಿತನ ವಿರುದ್ಧ ದಾಖಲಾಗಿವೆ.