Daily Horoscope
✕

ಸಾಕು ನಾಯಿ ಬೊಗಳಿದ ತಪ್ಪಿಗೆ ಮಾಲಿಕರಿಗೆ ಶಿಕ್ಷೆ

Webdunia
ಭಾನುವಾರ, 12 ಡಿಸೆಂಬರ್ 2021 (11:04 IST)
ಮಧ್ಯಪ್ರದೇಶ: ನಾಯಿಗಳ ಸ್ವಭಾವ ಅಪರಿಚಿತರನ್ನು ಕಂಡಾಗ ಬೊಗಳುವುದು. ಆದರೆ ಅದೇ ಸ್ವಭಾವದಿಂದ ಅದನ್ನು ಸಾಕಿದ ನಾಲ್ವರು ಮಹಿಳೆಯರ ಪಾಲಿಗೆ ಕುತ್ತಾಗಿದೆ.

ನಾಯಿ ನೆರೆಮನೆಯಾತನನ್ನು ನೋಡಿ ಬೊಗಳಿತ್ತು. ಇದೇ ಸಿಟ್ಟಿನಲ್ಲಿ ಆತ ನಾಯಿಗೆ ಕೋಲಿನಿಂದ ಚೆನ್ನಾಗಿ ಭಾರಿಸಿದ್ದ. ಆದರೆ ನಾಯಿಯನ್ನು ಸಾಕಿದ್ದ ಮಹಿಳೆಯರಿಗೆ ಆಕ್ರೋಶ ತರಿಸಿತ್ತು. ಈ ಸಂಬಂಧ ನೆರೆಮನೆಯಾತ ಮತ್ತು ಆತನ ಸ್ನೇಹಿತರು ಹಾಗೂ ಮಹಿಳೆಯರ ನಡುವೆ ಜೋರಾದ ವಾಗ್ವಾದ ನಡೆಯಿತು. ಕೊನೆಗೆ ಮಹಿಳೆಯರಿಗೂ ಆರೋಪಿಗಳು ಹೊಡೆದಿದ್ದರು.

ಬಳಿಕ ಪೊಲೀಸರು ಮಧ‍್ಯಪ್ರವೇಶಿಸಬೇಕಾಯಿತು. ಹಲ್ಲೆ ಮಾಡಿದ್ದಲ್ಲದೆ, ಅಶ್ಲೀಲ ಶಬ್ಧಗಳನ್ನು ಬಳಸಿ ಆರೋಪಿಗಳು ನಿಂದಿಸಿದ್ದರು. ಘಟನೆ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಟೋಪಿ ಧರಿಸಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ಬಂದ ಸಚಿವರ ಸಹಾಯಕ: ಹೊರನಡೆಯಿರಿ ಎಂದು ಭಕ್ತರ ಆಕ್ರೋಶ Video

ಮಸೀದಿ ಚರ್ಚ್ ನಲ್ಲಿ ಓಂ ಬಿಡಿಸಲು ಬಿಡ್ತೀರಾ: ಅರ್ಕೇಶ್ವರ ದೇವಸ್ಥಾನದ ಗೋಡೆ ಮೇಲೆ ಮಸೀದಿ, ಶಿಲುಬೆ ಚಿತ್ರಕ್ಕೆ ಆಕ್ರೋಶ Video

ಪಾಸ್ಪೋರ್ಟ್ ಕಳೆದುಹೋಗಿದೆಯೇ, ಆತಂಕ ಪಡಬೇಡಿ, ತಕ್ಷಣವೇ ಈ ಪ್ರಮುಖ ಹಂತಗಳನ್ನು ಅನುಸರಿಸಿ

ಸಿಜೆಪಿ, ಕಾಂಗ್ರೆಸ್ ಎಸ್ಐಆರ್ ಪ್ರತಿಭಟನೆ ನಡುವೆ ಹೈರಾಣಾಗಿದ್ದು ವ್ಯಾಪಾರಿಗಳು: ದೆಹಲಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವೇನು

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ‍್ಯಾಲಿ: ಎಸ್‌ಐಆರ್ ವಿವಾದದ ಪ್ರತಿಭಟನೆಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments