Publish Date: Tue, 10 Jan 2023 (08:38 IST)
Updated Date: Tue, 10 Jan 2023 (09:40 IST)
ನವದೆಹಲಿ : ಸಾಮಾಜಿಕ ಜಾಲತಾಣ ಫೇಸ್ಬುಕ್ನ ಮಾತೃಸಂಸ್ಥೆ ಮೆಟಾ ಭಾರತದ ಗ್ಲೋಬಲ್ ಬಿಸಿನೆಸ್ ಗ್ರೂಪ್ ನಿರ್ದೇಶಕರಾಗಿ ವಿಕಾಸ್ ಪುರೋಹಿತ್ ಅವರನ್ನು ಸೋಮವಾರ ನೇಮಕ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕಂಪನಿಯ ಜಾಹೀರಾತು ವ್ಯವಹಾರಗಳ ನಿರ್ದೇಶಕ ಹಾಗೂ ಮುಖ್ಯಸ್ಥ ಅರುಣ್ ಶ್ರೀನಿವಾಸ್, ಕಂಪನಿಯ ವ್ಯಾಪಾರವನ್ನು ಸಕ್ರಿಯಗೊಳಿಸಲು,
ಭಾರತದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತಮಗೊಳಿಸಲು ಹಾಗೂ ದೇಶದ ಡಿಜಿಟಲ್ ಜಾಹೀರಾತು ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ವಿಕಾಸ್ ಪುರೋಹಿತ್ ಮೆಟಾ ತಂಡವನ್ನು ಸೇರುತ್ತಿರುವುದಾಗಿ ಹೇಳಿದ್ದಾರೆ.
ಭಾರತದ ಅತಿದೊಡ್ಡ ವ್ಯವಹಾರ ಮತ್ತು ಏಜೆನ್ಸಿ ಪರಿಸರ ವ್ಯವಸ್ಥೆಗೆ, ಮೆಟಾ ಗ್ಲೋಬಲ್ ಬ್ಯುಸಿನೆಸ್ ಗ್ರೂಪ್ನ ನಿರ್ದೇಶಕರಾಗಿ ವಿಕಾಸ್ ಪರೋಹಿತ್ ಕಾರ್ಯನಿರ್ವಹಿಸಲಿದ್ದಾರೆ. ಕಂಪನಿಯ ಪ್ರಮುಖ ವ್ಯಾಪಾರದ ತಂಡಗಳು, ಏಜೆನ್ಸಿ ತಂಡಗಳು ಮತ್ತು ವ್ಯಾಪಾರ ಪರಿಹಾರಗಳ ತಂಡಗಳು ಅವರಿಗೆ ದ್ಯಾರ್ಥಿಯೂ ಆಗಿರುವ ವಿಕಾಸ್ ಪುರೋಹಿತ್ ಟಾಟಾ ಕ್ಲಿಕ್, ಅಮೆಜಾನ್, ರಿಲಯನ್ಸ್, ಆದಿತ್ಯಾ ಬಿರ್ಲಾ ಗ್ರೂಪ್ ಹಾಗೂ ಟಾಮಿ ಹಿಲ್ಫಿಗರ್ನಲ್ಲಿ ಕೆಲಸ ಮಾಡಿದ್ದಾರೆ.