Select Your Language

Notifications

webdunia
webdunia
webdunia
webdunia

ರೋಮ್ಯಾನ್ಸ್ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಚಿಕ್ಕಪ್ಪ

ರೋಮ್ಯಾನ್ಸ್ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ ಚಿಕ್ಕಪ್ಪ
ಗಾಂಧಿನಗರ , ಸೋಮವಾರ, 3 ಆಗಸ್ಟ್ 2020 (21:21 IST)

24 ವರ್ಷದ ಯುವತಿಯೊಂದಿಗೆ ಆಕೆಯ ಚಿಕ್ಕಪ್ಪ ಅನೈತಿಕ ಸಂಬಂಧ ಬೆಳೆಸಿದ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಘಟನೆ ವರದಿಯಾಗಿದೆ.
 

ಸಂಬಂಧದಲ್ಲಿ ಮಗಳೇ ಆಗಬೇಕಿದ್ದ ಯುವತಿ ಜೊತೆಗೆ ಚಿಕ್ಕಪ್ಪ ಕರಣ್ ಎಂಬಾತ ಅನೈತಿಕ ಸಂಬಂಧ ಹೊಂದಿದ್ದನು. ಆಗ ಅಶ್ಲೀಲ ವಿಡಿಯೋ ತೆಗೆದಿಟ್ಟುಕೊಂಡಿದ್ದನು.

ಯುವತಿಗೆ ಮದುವೆ ತಯಾರಿ ನಡೆಸಿದ್ದರು. ಮದುವೆ ಬಳಿಕವೂ ಅನೈತಿಕ ಸಂಬಂಧ ಮುಂದುವರಿಸು ಎಂದು ಯುವತಿಗೆ ಬೇಡಿಕೆ ಇಟ್ಟಿದ್ದನು. ಇದಕ್ಕೆ ಒಪ್ಪದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಗುಜರಾತ್ ನ ಸೂರತ್ ನಲ್ಲಿ ಘಟನೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್.ಯಡಿಯೂರಪ್ಪ ಆರೋಗ್ಯ ಹೇಗಿದೆ ಗೊತ್ತಾ?