Select Your Language

Notifications

webdunia
webdunia
webdunia
Tuesday, 8 April 2025
webdunia

ಸರ್ಕಾರದಿಂದ ಆತಂಕಕಾರಿ ವರದಿ ಹೊರಬಿದ್ದಿದೆ!

ಸರ್ಕಾರ
ನವದೆಹಲಿ , ಗುರುವಾರ, 1 ಸೆಪ್ಟಂಬರ್ 2022 (10:06 IST)
ನವದೆಹಲಿ : 2021ರಲ್ಲಿ ಭಾರತದಲ್ಲಿ ಒಟ್ಟು 31,677 ರೇಪ್ ಕೇಸ್ ದಾಖಲಾಗಿದ್ದು ಸರಾಸರಿ ದಿನಕ್ಕೆ 86 ಕೇಸ್ ಮತ್ತು ಗಂಟೆಗೆ 49 ಮಹಿಳಾ ದೌರ್ಜನ್ಯ ಕೇಸ್ ದಾಖಲಾಗಿರುವ ಬಗ್ಗೆ ಸರ್ಕಾರ ಬಿಡುಗಡೆ ಮಾಡಿರುವ ವರದಿಯೊಂದು ಹೊರಬಿದ್ದಿದೆ.
 
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ  ‘ಕ್ರೈಮ್ ಇನ್ ಇಂಡಿಯಾ 2021’ ವರದಿ ಪ್ರಕಾರ 2020ರಲ್ಲಿ 28,046 ಮತ್ತು 2019ರಲ್ಲಿ 32,033 ರೇಪ್ ಕೇಸ್ ದಾಖಲಾಗಿತ್ತು. 2021ರಲ್ಲಿ ಇದು 31,677ಕ್ಕೆ ಇಳಿಕೆ ಕಂಡರೂ, ಕೆಲ ರಾಜ್ಯಗಳಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣ ವರದಿಯಾಗಿದೆ. 

ರಾಜ್ಯಗಳ ಪೈಕಿ ರಾಜಸ್ಥಾನ 6,337 ಕೇಸ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 2,947, ಮಹಾರಾಷ್ಟ್ರ 2,496, ಉತ್ತರ ಪ್ರದೇಶ 2,845 ಮತ್ತು ದೆಹಲಿಯಲ್ಲಿ 1,250 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 


Share this Story:

Follow Webdunia kannada

ಮುಂದಿನ ಸುದ್ದಿ

ತನ್ನ ಚಿಕ್ಕಪ್ಪನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ : ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!