Select Your Language

Notifications

webdunia
webdunia
webdunia
webdunia

ಇಂದು ಬಂಗಾಳಕೊಲ್ಲಿಗೆ ಅಪ್ಪಳಿಸಲಿದೆ ಅಂಫಾನ್ ಸೈಕ್ಲೋನ್

ಇಂದು ಬಂಗಾಳಕೊಲ್ಲಿಗೆ ಅಪ್ಪಳಿಸಲಿದೆ  ಅಂಫಾನ್ ಸೈಕ್ಲೋನ್
ನವದೆಹಲಿ , ಬುಧವಾರ, 20 ಮೇ 2020 (10:26 IST)
Normal 0 false false false EN-US X-NONE X-NONE

ನವದೆಹಲಿ : ಕೊರೊನಾ ಆತಂಕದ ನಡುವೆ ಇದೀಗ ಬಂಗಾಳ ಕೊಲ್ಲಿಯಲ್ಲಿ ಅಂಫಾನ್ ಆತಂಕ ಮನೆಮಾಡಿದೆ.
 


 

ಹವಾಮಾನ ವರದಿಯ ಪ್ರಕಾರ ಇಂದು ಬಂಗಾಳಕ್ಕೆ ಅಂಫಾನ್ ಸೈಕ್ಲೋನ್ ಅಪ್ಪಳಿಸಲಿದೆ. 270ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಸೈಕ್ಲೋನ್ ಜನರಲ್ಲಿ ಆತಂಕ ಹುಟ್ಟಿಸಿದೆ.
 

ಈ ಹಿನ್ನಲೆಯಲ್ಲಿ ಒಡಿಶಾ, ಪ.ಬಂಗಾಳದಲ್ಲಿ ಹೈಅಲರ್ಟ್ ಘೋಷಿಸಲಾಗಿದ್ದು,  3 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡಲಾಗಿದೆ.

 

 

 


Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧ : ಎಣ್ಣೆ ಪಾರ್ಟಿಯಲ್ಲಿ ಯುವಕನ ಕೊಲೆ