Select Your Language

Notifications

webdunia
webdunia
webdunia
webdunia

ಭಾರತದಲ್ಲಿ 90 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ 90 ಸಾವಿರ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ
ನವದೆಹಲಿ , ಭಾನುವಾರ, 17 ಮೇ 2020 (10:57 IST)
ನವದೆಹಲಿ : ಹೊಸ ಲಾಕ್ ಡೌನ್ ಜಾರಿ ಬೆನ್ನಲೇ ದೇಶಕ್ಕೆ ಢವಢವ ಶುರುವಾಗಿದ್ದು,  ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 90 ಸಾವಿರ ದಾಟಿದೆ.


ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 4,987 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು,  ಇದೇ ಮೊದಲ ಬಾರಿ ಒಂದೇ ದಿನ ಅತೀ ಹೆಚ್ಚು ಸಂಖ್ಯೆಯ ಪ್ರಕರಣ ದಾಖಲಾಗಿದೆ . ಅಲ್ಲದೇ ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾಗೆ 120 ಮಂದಿ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.



 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಡಿಗೆ ಮನೆ ಮಾಲೀಕರೇ ಹುಷಾರ್! ಮನೆ ಬಾಡಿಗೆ ಕೇಳಿದ್ರೆ ಜೈಲು ಗ್ಯಾರಂಟಿ