Select Your Language

Notifications

webdunia
webdunia
webdunia
webdunia

ಬಾಡಿಗೆ ಮನೆ ಮಾಲೀಕರೇ ಹುಷಾರ್! ಮನೆ ಬಾಡಿಗೆ ಕೇಳಿದ್ರೆ ಜೈಲು ಗ್ಯಾರಂಟಿ

ಬಾಡಿಗೆ ಮನೆ ಮಾಲೀಕರೇ ಹುಷಾರ್! ಮನೆ ಬಾಡಿಗೆ ಕೇಳಿದ್ರೆ ಜೈಲು ಗ್ಯಾರಂಟಿ
ಬೆಂಗಳೂರು , ಭಾನುವಾರ, 17 ಮೇ 2020 (10:54 IST)
ಬೆಂಗಳೂರು : ಬಾಡಿಗೆ ಮನೆ ಮಾಲೀಕರೇ ಹುಷಾರ್! ಒತ್ತಾಯ ಪೂರ್ವಕವಾಗಿ ಮನೆ ಬಾಡಿಗೆ ಕೇಳಿದ್ರೆ ಜೈಲುಪಾಲಾಗುವುದು ಗ್ಯಾರಂಟಿ.


ಹೌದು. ದಿಲ್ಲಿಯಲ್ಲಿ ಈ ಹೊಸ ರೂಲ್ಸ್ ಜಾರಿಯಾಗಿದ್ದು, ವಿದ್ಯಾರ್ಥಿಗಳನ್ನ ಹೊರಹಾಕಿದ್ದಕ್ಕೆ ದೆಹಲಿ ಮುಖರ್ಜಿ ನಗರ ಠಾಣೆಯಲ್ಲಿ 9 ಜನರ ವಿರುದ್ಧ ಕೇಸ್ ದಾಖಲಾಗಿದೆ.


ರಾಜ್ಯದಲ್ಲಿ ಮನೆ ಮಾಲೀಕರ ಕಿರಿಕ್ ಹೆಚ್ಚಾಗಿದ್ದು, ಸರ್ಕಾರದ ಮನವಿಗೂ ಡೋಂಟ್ ಕೇರ್ ಎನ್ನುತ್ತಿರುವ ಹಿನ್ನಲೆಯಲ್ಲಿ ದಿಲ್ಲಿಯಲ್ಲಿ ಜಾರಿಯಾದ ಹೊಸ ರೂಲ್ಸ್ ಕರ್ನಾಟಕದಲ್ಲೂ ಜಾರಿಗೆ ತರಲು ಜನ ಆಗ್ರಹಿಸಿದ್ದಾರೆ.

 

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆಯಿಂದ ದೇಶದ್ಯಾಂತ ಲಾಕ್ ಡೌನ್ 4.0 ಜಾರಿ